ಭಾರತ ಮೂಲದ ಉದ್ಯಮಿಗೆ ಯುಎಇ ಶಾಶ್ವತ ಪೌರತ್ವ
Team Udayavani, Jul 10, 2019, 5:00 AM IST
ದುಬಾೖ: ಯುಎಇ ರಾಷ್ಟ್ರದ ದೈತ್ಯ ಕಂಪೆನಿಗಳಲ್ಲಿ ಒಂದಾದ “ಕಿಂಗ್ಸ್ಟನ್ ಹೋಲ್ಡಿಂಗ್ಸ್ ಕಂಪೆನಿ’ಯ ಮಾಲೀಕ ಲಾಲೊ ಸ್ಯಾಮ್ಯುಯೆಲ್ ಅವರಿಗೆ ಅಲ್ಲಿನ ಸರಕಾರ “ಯುಎಇ ಶಾಶ್ವತ ಪೌರತ್ವ’ ನೀಡಿದೆ. ಸೋಮವಾರ, ಶಾರ್ಜಾದ ವಿದೇಶಾಂಗ ವ್ಯವಹಾರ ಮತ್ತು ಶಾಶ್ವತ ಪೌರತ್ವ ವ್ಯವಹಾರಗಳ ಇಲಾ ಖೆಯ ಮಹಾ ನಿರ್ದೇಶಕ ಬ್ರಿ| ಆರಿಫ್ ಅಲ್ ಶಮಿ ಅವರು, ಲಾಲೊ ಅವ ರಿಗೆ ಶಾಶ್ವತ ಪೌರತ್ವದ ಸಂಕೇತವಾದ “ಗೋಲ್ಡ್ ಕಾರ್ಡ್’ ಅನ್ನು ಹಸ್ತಾಂತರಿಸಿದರು. ಈ ಮೂಲಕ, ಯುಎಇ ನಲ್ಲಿ ಗೋಲ್ಡ್ ಕಾರ್ಡ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಲಾಲೊ ಪಾತ್ರರಾಗಿದ್ದಾರೆ.
ಇದೇ ವೇಳೆ, ಭಾರತ ಮೂಲದ ಮತ್ತೂಬ್ಬ ಉದ್ಯಮಿ, ಕೇರಳ ಮೂಲದ ಪಿ.ಎ. ಇಬ್ರಾಹಿಂ ಹಾಜಿ (ಮಲಬಾರ್ ಗೋಲ್ಡ್ ಸಂಸ್ಥೆಯ ಸಹ ಮುಖ್ಯಸ್ಥ ಹಾಗೂ ಪೇಸ್ ಗ್ರೂಪ್ ಮುಖ್ಯಸ್ಥ) ಅವರಿಗೂ ಗೋಲ್ಡ್ ಕಾರ್ಡ್ ವಿತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?