ನ್ಯೂಜಿಲ್ಯಾಂಡ್ ಶೂಟಿಂಗ್: ಸಂತ್ರಸ್ತ ಭಾರತೀಯರ ನೆರವಿಗೆ help-line
Team Udayavani, Mar 15, 2019, 11:26 AM IST
ವೆಲಿಂಗ್ಟನ್ : ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳಲ್ಲಿ ಇಂದು ಶುಕ್ರವಾರ ನಡೆದಿರುವ ಉಗ್ರ ದಾಳಿಯಲ್ಲಿ ಸಂತ್ರಸ್ತರಾಗಿರಬಹುದಾದ ಭಾರತೀಯರು ನೆರವಿಗಾಗಿ ಭಾರತೀಯ ದೂತಾವಾಸವನ್ನು ಸಂಪರ್ಕಿಸಬಹುದು ಎಂದು ನ್ಯೂಜಿಲ್ಯಾಂಡ್ನಲ್ಲಿರುವ ಭಾರತೀಯ ಹೈಕಮಿಶನ್ ಹೇಳಿದೆ.
ಸೆಂಟ್ರಲ್ ಕ್ರೈಸ್ಟ್ ಚರ್ಚ್ ನಲ್ಲಿರುವ ಅಲ್ ನೂರ್ ಮಸೀದಿ ಮತ್ತು ನಗರ ಹೊರವಲಯದಲ್ಲಿರುವ ಲಿನ್ವುಡ್ ಮಸೀದಿಯ ಮೇಲೆ ಆಸ್ಟ್ರೇಲಿಯದ ಬಲಪಂಥೀಯ ಉಗ್ರ ನಡೆಸಿರುವ ದಾಳಿಗೆ ಕನಿಷ್ಠ 49 ಮಂದಿ ಬಲಿಯಾಗಿದ್ದಾರೆ.
ಘಟನೆಯ ಬಗ್ಗೆ ತೀವ್ರ ಶೋಕ ಮತ್ತು ಆಘಾತ ವ್ಯಕ್ತಪಡಿಸಿರುವ ಭಾರತೀಯ ದೂತಾವಾಸ, ದಾಳಿಯ ಸಂತ್ರಸ್ತ ಭಾರತೀಯರು ತುರ್ತು ನೆರವಿಗಾಗಿ 021803899 ಮತ್ತು 021850033 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು