Udayavni Special

ಲಾಸ್ ಏಂಜಲೀಸ್: ತರಕಾರಿ ಅಂಗಡಿಗೆ ನುಗ್ಗಿದ ಮುಸುಕುಧಾರಿ- ಗುಂಡಿಟ್ಟು ಯುವಕನ ಹತ್ಯೆ

ಇಡೀ ಕುಟುಂಬಕ್ಕೆ ಜೀವನಾಧಾರವಾಗಿದ್ದ ಏಕೈಕ ವ್ಯಕ್ತಿಯಾಗಿದ್ದ ಸಾಹಿ.

Team Udayavani, Feb 24, 2020, 1:10 PM IST

US-Sai

ವಾಷಿಂಗ್ಟನ್: ತರಕಾರಿ ಶಾಪ್ ಗೆ ನುಗ್ಗಿದ್ದ ಮುಸುಕುಧಾರಿ ವ್ಯಕ್ತಿಯೊಬ್ಬ ಭಾರತೀಯ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಲಾಸ್ ಏಂಜಲೀಸ್ ನಲ್ಲಿ ನಸುಕಿನ ವೇಳೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಂದರ್ ಸಿಂಗ್  ಸಾಹಿ(31ವರ್ಷ) ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ಕೌಂಟಿಯ ವಿಟ್ಟಿಯರ್ ನಗರದಲ್ಲಿನ 7 ಇಲೆವೆನ್ ತರಕಾರಿ ಮಳಿಗೆಯಲ್ಲಿ ಸಿಂಗ್ ಕಾರ್ಯನಿರ್ವಹಿಸುತ್ತಿದ್ದ.

ಸಿಂಗ್ ಮೂಲತಃ ಹರ್ಯಾಣದ ಕರ್ನಾಲ್ ನವನಾಗಿದ್ದು, ರಾಜಕೀಯ ಸಹವಾಸ ಬಿಟ್ಟು ಕಳೆದ ಆರು ತಿಂಗಳ ಹಿಂದಷ್ಟೇ ಸಾಹಿ ಅಮೆರಿಕ ಆಗಮಿಸಿರುವುದಾಗಿ ವರದಿ ತಿಳಿಸಿದೆ.

ಇಡೀ ಕುಟುಂಬಕ್ಕೆ ಜೀವನಾಧಾರವಾಗಿದ್ದ ಏಕೈಕ ವ್ಯಕ್ತಿಯಾಗಿದ್ದ ಸಾಹಿ. ಈತ ಪತ್ನಿ ಮತ್ತು ಮಕ್ಕಳಿಗೆ ಹಣ ಕಳುಹಿಸುತ್ತಿದ್ದ ಎಂದು ಅಮೆರಿಕದಲ್ಲಿರುವ ಸಂಬಂಧಿಕರು ತಿಳಿಸಿರುವುದಾಗಿ ವರದಿ ವಿವರಿಸಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

Ghee

ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ

ಮಳೆ ತುರ್ತು ನಿರ್ವಹಣೆ: 50 ಕೋ. ರೂ. ಬಿಡುಗಡೆಗೆ ಸಿಎಂ ಸೂಚನೆ

ಮಳೆ ತುರ್ತು ನಿರ್ವಹಣೆ: 50 ಕೋ. ರೂ. ಬಿಡುಗಡೆಗೆ ಸಿಎಂ ಸೂಚನೆ

ನೆಮ್ಮದಿಯ ಬದುಕು ಇವರಿಗೆ ಮರೀಚಿಕೆ : ಬಿಸಿಸಿಐನತ್ತ ವ್ಹೀಲ್‌ಚೇರ್‌ ಕ್ರಿಕೆಟಿಗರ ದಯನೀಯ ನೋಟ

ನೆಮ್ಮದಿಯ ಬದುಕು ಇವರಿಗೆ ಮರೀಚಿಕೆ : ಬಿಸಿಸಿಐನತ್ತ ವ್ಹೀಲ್‌ಚೇರ್‌ ಕ್ರಿಕೆಟಿಗರ ದಯನೀಯ ನೋಟ

ಕಮಲ್‌ನಾಥ್‌ ಮನೆಯಲ್ಲಿ ರಾಮ ದರ್ಬಾರ್‌

ಕಮಲ್‌ನಾಥ್‌ ಮನೆಯಲ್ಲಿ ರಾಮ ದರ್ಬಾರ್‌




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

lebanan

ಬೈರುತ್ ಬಂದರು ಪ್ರದೇಶದಲ್ಲಿ ಅವಳಿ ಸ್ಪೋಟ: 73 ಮಂದಿ ಸಾವು, ಸಾವಿರಾರು ಜನರಿಗೆ ಗಂಭೀರ ಗಾಯ

microsoft

ಟಿಕ್ ಟಾಕ್ ಖರೀದಿಗೆ ಟ್ರಂಪ್ ಅನುಮತಿ ಕೋರಿದ ಮೈಕ್ರೋಸಾಫ್ಟ್ ಸಿಇಓ ಸತ್ಯನಾದೆಲ್ಲಾ ?

ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ

ಖಗೋಳ ಯಾತ್ರೆ ಇತಿಹಾಸದಲ್ಲಿ ಸುವರ್ಣ ಅಧ್ಯಾಯ

ಐಸಿಸ್‌ ದಾಳಿ: 39 ಸಾವು : ಅಫ್ಘಾನಿಸ್ಥಾನದ ಜಲಾಲಾಬಾದ್‌ ಜೈಲಿಗೆ ನುಗ್ಗಿದ ಉಗ್ರರು

ಐಸಿಸ್‌ ದಾಳಿ: 39 ಸಾವು : ಅಫ್ಘಾನಿಸ್ಥಾನದ ಜಲಾಲಾಬಾದ್‌ ಜೈಲಿಗೆ ನುಗ್ಗಿದ ಉಗ್ರರು

MUST WATCH

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery



ಹೊಸ ಸೇರ್ಪಡೆ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

ಅಮೆರಿಕ: ರಾಮ ಮಂದಿರ ಸ್ತಬ್ಧಚಿತ್ರ

Ghee

ಲಡ್ಡು ತಯಾರಿಗೆ ಬೆಂಗಳೂರಿನ ತುಪ್ಪ!

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

29 ವರ್ಷಗಳ ಬಳಿಕ ಕೈಗೂಡಿದ ಮೋದಿ ಶಪಥ!

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ

ರಘುನಾಥಾಯ ನಾಥಾಯ: ಜೈ ಶ್ರೀರಾಮ್‌, ಸಿಯಾವರ್‌ ರಾಮಚಂದ್ರ ಕೀ ಜೈ ಎಂಬ ಘೋಷವಾಕ್ಯ ಮೊಳಗಿಸಿದ ಜನ

ಮಳೆ ತುರ್ತು ನಿರ್ವಹಣೆ: 50 ಕೋ. ರೂ. ಬಿಡುಗಡೆಗೆ ಸಿಎಂ ಸೂಚನೆ

ಮಳೆ ತುರ್ತು ನಿರ್ವಹಣೆ: 50 ಕೋ. ರೂ. ಬಿಡುಗಡೆಗೆ ಸಿಎಂ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.