ಬಾಲಕಿ ವೇಶ್ಯೆ ಜತೆಗೆ ಸೆಕ್ಸ್: ಭಾರತೀಯನಿಗೆ 10 ತಿಂಗಳ ಜೈಲು
Team Udayavani, Dec 13, 2017, 12:25 PM IST
ಸಿಂಗಾಪುರ : ಅಪ್ರಾಪ್ತ ವಯಸ್ಸಿನ ವೇಶ್ಯೆಯ ಜತೆಗೆ ಸೆಕ್ಸ್ ನಡೆಸಿ ಆಕೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಹಣ ಪಾವತಿಸದೇ ಇದ್ದ ಅಪರಾಧಕ್ಕಾಗಿ ಭಾರತೀಯ ವಿದ್ಯಾರ್ಥಿ, 25ರ ಹರೆಯದ ಹರಿಕುಮಾರ್ ಅಂಪಲಗನ್ ಎಂಬಾತನಿಗೆ ಸಿಂಗಾಪುರದಲ್ಲಿ 10 ತಿಂಗಳ ಜೈಲು ಶಿಕ್ಷೆಯಾಗಿದೆ.
ತಾನಿನ್ನೂ ಹದಿನಾಲ್ಕರ ಹರೆಯದವಳು ಮತ್ತು ಹಣಕ್ಕಾಗಿ ತಾನು ಸೆಕ್ಸ್ ಸೇವೆ ನೀಡುವವಳು; ಅಂತೆಯೇ ಹರಿ ಕುಮಾರ್ ಜತೆಗೆ ತಾನು ಸೆಕ್ಸ್ ನಡೆಸಿದ್ದೇನೆ, ಆತ ನನಗೆ ಹಣ ಪಾವತಿಸಿಲ್ಲ ಎಂಬುದಾಗಿ ಹುಡುಗಿಯು ಕೋರ್ಟಿನಲ್ಲಿ ಸಾಕ್ಷಿ ನುಡಿದಿದ್ದಳು ಎಂದು ಸ್ಟ್ರೇಟ್ ಟೈಮ್ಸ್ ವರದಿ ಮಾಡಿದೆ.
ಮೂರು ದಿನಗಳ ಕೋರ್ಟ್ ವಿಚಾರಣೆಯಲ್ಲಿ ಆರೋಪಿ ಹರಿಕುಮಾರ್ ಅಪರಾಧಿ ಎಂದು ಸಾಬೀತಾಗಿ ಆತನಿಗೆ 10 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ