ರಾಜಕೀಯ ಪ್ರವೇಶಿಸಲ್ಲ : ಇಂದಿರಾ ನೂಯಿ
Team Udayavani, Aug 8, 2018, 9:40 AM IST
ನ್ಯೂಯಾರ್ಕ್: ಇದೇ ಅಕ್ಟೋಬರ್ ನಲ್ಲಿ ಪೆಪ್ಸಿಕೋ ಸಿಇಒ ಹುದ್ದೆ ತೊರೆಯುತ್ತಿರುವ ಇಂದಿರಾ ನೂಯಿ, ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದೀರ್ಘ ವರ್ಷಗಳ ಔದ್ಯೋಗಿಕ ಜೀವನದ ಬಳಿಕ ಈಗ ತಾವು ಸಂಪೂರ್ಣವಾಗಿ ಕುಟುಂಬದ ಮೇಲೆ ಗಮನ ಹರಿಸುವುದಾಗಿ ಹೇಳಿದ್ದಾರೆ. ‘ನಾನು ರಾಜಕೀಯಕ್ಕೆ ತಕ್ಕ ವ್ಯಕ್ತಿಯಲ್ಲ. ನಾನು ಉತ್ತಮ ಉದ್ಯೋಗಿ ಅಷ್ಟೇ. ಉದ್ಯೋಗಾವಧಿ ಮುಗಿದ ಬಳಿಕ ಮತ್ತೆ ಕಚೇರಿಗಳಿಗೆ ಎಡತಾಕಲು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು