ಈ ಬಾತುಕೋಳಿಯಿಂದ ಈಕೆ ಪ್ರತಿ ತಿಂಗಳು ಗಳಿಸುವ ಸಂಪಾದನೆ 3 ಲಕ್ಷ ರೂಪಾಯಿ!


Team Udayavani, Oct 5, 2021, 2:52 PM IST

ಡಕ್

ಮುದ್ದಾದ ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್‌ ಆಗುತ್ತಿವೆ.  ಅಧಿಕ ಮಂದಿ ತಮ್ಮ ಮಾನಸಿಕ ಒತ್ತಡ ನಿವಾರಣೆಗಾಗಿ ಇಂತಹ ವಿಡಿಯೋಗಳನ್ನು ನೋಡಲಿಚ್ಚಿಸುತ್ತಾರೆ. ಇಂತಹ ಸಾಲಿಗೆ ಈ ಮುದ್ದಾದ ಬಾತುಕೋಳಿಯ ವೀಡಿಯೋ ಸೇರುತ್ತದೆ.

ಅಮೇರಿಕಾ – ಫೆನ್ಸಿಲ್ವೇನಿಯಾದ ಮಿಲ್ಫೋರ್ಡ್ ಪ್ರದೇಶದ  ಮಂಚ್ಕಿನ್‌ ಎಂಬ ಹೆಸರಿನ ಈ ಬಾತುಕೋಳಿ ಟಿಕ್‌ಟಾಕ್‌ ನಲ್ಲಿ 2.7 ಮಿಲಿಯನ್‌ ಹಿಂಬಾಲಕರನ್ನು ಹೊಂದಿತ್ತು. ಕೃಸ್ಸಿ ಎಲ್ಲೀಸ್‌ ಈ ಬಾತುವಿನ ಒಡತಿ. ಆಕೆ ಬಯಸಿದಂತೆ ಚಿತ್ರಿಕರಿಸಲು ಕ್ಯಾಮರಾ ಮುಂದೆ ನಿಲ್ಲುತ್ತಿದ್ದ ಆ ಬಾತಕೋಳಿಯನ್ನು ಆಕೆ ʼ ವರ್ಲ್ಡ್ ಮೋಸ್ಟ್‌  ಸ್ಪಾಯಿಲ್ಡ್‌ ಡಕ್ʼ ಎಂದು ಕರೆಯುತ್ತಿದ್ದಳು. ಈಕೆ ಈ ಬಾತುಕೋಳಿಯನ್ನು ತನ್ನ ಬಾಲ್ಯದಿಂದಲೂ ಸಾಕುತ್ತಿದ್ದಳು..

ಸಾಮಾಜಿಕ ಜಾಲತಾಣದಲ್ಲಿ ಆಕೆ ಮತ್ತು ಬಾತುಕೋಳಿಗೆ “ಡಂಕಿನ್‌ ಡಕ್”ಎಂಬ ಹೆಸರಿನ ಒಂದೇ ಖಾತೆ ತೆರೆದಿದ್ದಳು. ಈ ಹೆಸರು ಆಕೆಯು ಬಾಲ್ಯದಲ್ಲಿ ಫಾಸ್ಟ್ ಫುಡ್‌ಗಾಗಿ ಹೊರ ಹೋಗುತ್ತಿದ್ದ ”ಡಂಕಿನ್‌ ಡೋನಟ್ಸ್‌” ಎಂಬ ನಗರದ ಹೆಸರಿಂದ ಪ್ರಭಾವಿತವಾಗಿತ್ತು. ಇವರ ಇನ್ಟಾಗ್ರಾಂ ಖಾತೆಯು 2,45,000 ಹಿಂಬಾಲಕರನ್ನು ಹೊಂದಿತ್ತು.

ಇದನ್ನೂ ಓದಿ:-  ಉತ್ತರ ಕರ್ನಾಟಕದಲ್ಲಿ ಪ್ರತಿಭೆ ಇದೆ, ಆದರೆ ಅವಕಾಶದ ಕೊರತೆಯಿದೆ: ಸಿಎಂ ಬೊಮ್ಮಾಯಿ

ಒಡತಿ ಕೃಸ್ಸಿಗೆ ತಿಂಗಳಿಗೆ ಇನ್ಸ್ ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಿಂದ 4,500 ಡಾಲರ್‌ ಅಂದರೆ ಸುಮಾರು 3,34,363.05 ರೂಪಾಯಿಗಳಷ್ಟು ಸಂಪಾದನೆಯಾಗುತ್ತಿತ್ತು. ಈಕೆಯ ಮೂಲ ಆದಾಯ ʼಟಿಕ್‌ಟಾಕ್‌ ಕ್ರೀಯೇಟರ್‌ ಫಂಡ್‌ʼನಿಂದ ದೊರೆಯುತ್ತಿತ್ತು. ಆಕೆ ಬಳಸಿದ ಕಳೆದೊಂದು ತಿಂಗಳಿನಲ್ಲೇ ಈ ಚೀನಾ ಮೂಲದ ಆ್ಯಪ್ ಕನಿಷ್ಠ1ಲಕ್ಷ ಅಧಿಕೃತ ವೀಕ್ಷಕರನ್ನು ಹೊಂದಿತ್ತು. ಇನ್ಟಾಗ್ರಾಂನಲ್ಲಿ ಪ್ರಾಯೋಜಿತ ವಿಷಯಗಳ ಜಾಹೀರಾತುಗಳು ಕೂಡ ಈಕೆಯ ಆದಾಯದ ಮೂಲವಾಗಿದೆ. ನ್ಯೂಯಾರ್ಕ್‌ ಪೋಸ್ಟ್‌ ರಿಪೋರ್ಟ್‌ ಎಂಬ ಸುದ್ಧಿ ಸಂಸ್ಥೆ ಹೇಳುವಂತೆ ಈಕೆಯ ಈ ಬಾತುಕೋಳಿ ಅಮೂರ್ತ ಚಿತ್ರಗಳನ್ನು ಮಾಡುವ ಮೂಲಕವೂ ಈಕೆಯ ಸಂಪಾದನೆಗೆ ಸಹಾಯ ಮಾಡುತ್ತಿತ್ತು.

 

View this post on Instagram

 

A post shared by Krissy & Munchkin (@dunkin.ducks)

ಈಕೆಯ 16ನೇ ವಯಸ್ಸಿನಲ್ಲಿ ಈ ಬಾತುಕೋಳಿಯನ್ನು ದತ್ತು ಪಡೆದಿದ್ದಳು ಮತ್ತು ಆರಂಭದಲ್ಲಿ ಇದರ ಜೊತೆಗಿನ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಜುಲೈ 2018ರ ನಂತರ ʼಡಕ್ಕಿಂನ್‌ ಡಕ್‌ʼ ಇನ್ಟಾಗ್ರಾಂ ಫೇಜ್‌ 5000 ಹಿಂಬಾಲಕರನ್ನು ಪಡೆದಿತ್ತು. ಇಂತಹದ್ದೇ ಆಸಕ್ತಿ ಮತ್ತು ಹವ್ಯಾಸವುಳ್ಳವರು ಆಕೆಗೆ ಪರಿಚಯವಾಗುತ್ತಿದ್ದಂತೆ ಆಕೆ ಈ ಫೇಜ್‌ಗಳನ್ನು ಹಣ ಸಂಪಾದನೆಗೆ ಬಳಸಲು ನಿರ್ಧರಿಸಿದಳು.

ಪ್ರಸ್ತುತ ಆಕೆ ಒಂದು ದಿನಸಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ, ಆದರೆ, ಆಕೆಯ ತಿಂಗಳ ಸಂಬಳಕ್ಕಿಂತ ಹೆಚ್ಚು ಆಕೆ ಈ ಜಾಲತಾಣಗಳ ವೀಡಿಯೋಗಳಿಂದಲೇ ಸಂಪಾದಿಸುತ್ತಿದ್ದಾಳೆ ಎಂದು ವರದಿಯಾಗಿತ್ತು.

 

ಟಾಪ್ ನ್ಯೂಸ್

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

bengalore news

ಚೇತರಿಕೆಯತ್ತ ಪ್ರವಾಸೋದ್ಯಮ; ಆನಂದ್ ಸಿಂಗ್

shirva news

ಅಕ್ರಮ ಮರಳುಗಾರಿಕೆ: ಸ್ಥಳೀಯಾಡಳಿತದಿಂದ ಪರಿಶೀಲನೆ

bangalore news

ಸುಧೀರ್ ಘಾಟೆ ಅವರ ನಿಧನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

imran-khan

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

ಟಿವಿ ಚಾನೆಲ್ ನಲ್ಲಿ ಹವಾಮಾನ ವರದಿ ವೇಳೆ ದಿಢೀರ್ “ನಗ್ನ” ದೃಶ್ಯ ಪ್ರಸಾರ

ಟಿವಿ ಚಾನೆಲ್ ನಲ್ಲಿ ಹವಾಮಾನ ವರದಿ ವೇಳೆ ದಿಢೀರ್ “ನಗ್ನ” ದೃಶ್ಯ ಪ್ರಸಾರ

MUST WATCH

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

ಹೊಸ ಸೇರ್ಪಡೆ

katapadi news

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

siddaramaiah

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

“ಅಭ್ಯಾಸ್‌’ ಪ್ರಯೋಗಾರ್ಥ ಉಡಾವಣೆ ಯಶಸ್ವಿ

bengalore news

ಚೇತರಿಕೆಯತ್ತ ಪ್ರವಾಸೋದ್ಯಮ; ಆನಂದ್ ಸಿಂಗ್

1-22

ಜನತಾ ಬಜಾರ್‌ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.