ಏಳು ವಿಶ್ವವಿದ್ಯಾಲಯಗಳಿಂದ ಭಾರತೀಯ ವಿದ್ಯಾರ್ಥಿನಿಗೆ ಆಹ್ವಾನ

Team Udayavani, Apr 29, 2019, 6:30 AM IST

ದುಬಾೖ: ದುಬಾೖನಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸಿಮೋನ್‌ ನೂರಾಲಿಗೆ ಅಮೆರಿಕದ ಪ್ರತಿಷ್ಠಿತ 7 ವಿಶ್ವವಿದ್ಯಾಲಯಗಳು ಉನ್ನತ ವ್ಯಾಸಂಗಕ್ಕೆ ಆಹ್ವಾನ ನೀಡಿವೆ. ಐವಿ ಲೀಗ್‌ ಸ್ಕೂಲ್‌, ಕ್ಯಾಲಿಫೋರ್ನಿಯಾ ವಿವಿ, ಜಾನ್‌ ಹಾಪಿRನ್ಸ್‌ ವಿವಿ, ಜಾರ್ಜ್‌ ಟೌನ್‌ ವಿವಿ, ಜಾರ್ಜ್‌ ವಾಷಿಂಗ್ಟನ್‌ ವಿವಿಗಳು ಆಹ್ವಾನ ನೀಡಿವೆ. ಸಿಮೋನ್‌ 9ನೇ ತರಗತಿಯಿಂದಲೂ ಎ ಶ್ರೇಣಿ ಯಲ್ಲಿ ಪಾಸಾಗಿದ್ದು, ದುಬಾೖ ಮರ್ಡಿಫ್ನಲ್ಲಿನ ಅಪ್‌ಟೌನ್‌ ಸ್ಕೂಲ್‌ನಲ್ಲಿ ವ್ಯಾಸಂಗ ಮುಗಿಸಿದ್ದಾಳೆ. ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ ವಿಷಯಕ್ಕೆ ಸಂಬಂಧಿಸಿ “ದಿ ಗರ್ಲ್ ಇನ್‌ ಪಿಂಕ್‌ ರೂಮ್‌’ ಎಂಬ ಶೀರ್ಷಿಕೆಯ ಪುಸ್ತಕವನ್ನೂ ಪ್ರಕಟಿಸಿದ್ದಾಳೆ. ಅಂತಾರಾಷ್ಟ್ರೀಯ ವಹಿವಾಟು ಹಾಗೂ ಅರ್ಥಶಾಸ್ತ್ರದಲ್ಲಿ ಉತ್ತಮ ಕೋರ್ಸ್‌ ಹೊಂದಿರುವ ವಿವಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಸಿಮೋನ್‌ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ