ಯುರೇನಿಯಂ ಸಂಗ್ರಹ ಹೆಚ್ಚಿಸಿದ ಇರಾನ್‌

Team Udayavani, Jul 2, 2019, 5:02 AM IST

ಟೆಹ್ರಾನ್‌: ಅಮೆರಿಕವು ಹೇರಿದ ನಿಷೇಧಕ್ಕೆ ಪ್ರತೀಕಾರವಾಗಿ ಇರಾನ್‌ ತನ್ನ ಯುರೇನಿಯಂ ಸಂಗ್ರಹವನ್ನು ನಿಗದಿತ 300 ಕಿಲೋಗಿಂತ ಹೆಚ್ಚಳ ಮಾಡಿರುವುದಾಗಿ ಘೋಷಿಸಿದೆ. ಈ ಬಗ್ಗೆ ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜವಾದ್‌ ಜರೀಫ್ ಹೇಳಿಕೆ ನೀಡಿದ್ದು, ಇದನ್ನು ವಿಶ್ವಸಂಸ್ಥೆ ಕೂಡ ಖಚಿತಪಡಿಸಿದೆ. ಕಳೆದ ವರ್ಷ ಇರಾನ್‌ನೊಂದಿಗೆ ಅಣ್ವಸ್ತ್ರ ಒಪ್ಪಂದವನ್ನು ಅಮೆರಿಕ ಮುರಿದುಕೊಂಡಿತ್ತು. ಅಷ್ಟೇ ಅಲ್ಲ, ಅಂದಿನಿಂದಲೂ ಹಲವು ನಿಷೇಧಗಳನ್ನು ಇರಾನ್‌ ವಿರುದ್ಧ ಅಮೆರಿಕ ಹೇರಿತ್ತು. ಇದಕ್ಕೆ ಇರಾನ್‌ ಬಗ್ಗದಿದ್ದಾಗ ಕೆಲವೇ ದಿನಗಳ ಹಿಂದೆ ಮತ್ತಷ್ಟು ನಿಷೇಧಗಳನ್ನು ಅಮೆರಿಕ ಹೇರಿತ್ತು. ಇದಕ್ಕೆ ಪ್ರತೀಕಾರವಾಗಿ ಇರಾನ್‌ ಈ ಕ್ರಮ ತೆಗೆದುಕೊಂಡಿದೆ.

300 ಕಿಲೋವರೆಗೆ ಯುರೇನಿಯಂ ಅನ್ನು ಕೇವಲ ಅಣುವಿದ್ಯುತ್‌ ಉತ್ಪಾದನೆ ಘಟಕಗಳಲ್ಲಿ ಬಳಸಲಾಗುತ್ತದೆ. ಆದರೆ, 1050 ಕಿಲೋವನ್ನು ಅಣುಬಾಂಬ್‌ ತಯಾರಿಕೆಗೆ ಬಳಸಲಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ