95ರ ಹರೆಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜುಲಿಯನ್- ವಲೇರಿ ವಿಲಿಯಮ್ಸ್ ಜೋಡಿ
Team Udayavani, May 23, 2022, 6:30 AM IST
ಸಾಂದರ್ಭಿಕ ಚಿತ್ರ.
ಲಂಡನ್: ಪ್ರೀತಿಗೆ ವಯಸ್ಸಿಲ್ಲ ಎನ್ನುವ ಮಾತಿದೆ. ಆ ಮಾತನ್ನು ಬ್ರಿಟನ್‌ನ ಈ ನವ ದಂಪತಿ ನಿಜ ಮಾಡಿ ತೋರಿಸಿದ್ದಾರೆ.
95 ವರ್ಷದ ಜುಲಿಯನ್ ಮೊಯ್ಲೆ 23 ವರ್ಷಗಳ ಹಿಂದೆ ವಲೇರಿ ವಿಲಿಯಮ್ಸ್(84) ಹೆಸರಿನ ಮಹಿಳೆಯನ್ನು ಚರ್ಚ್ ಒಂದರಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಅವರಿಬ್ಬರು ಸ್ನೇಹಿತರಾಗಿ ಬದುಕಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಜುಲಿಯನ್ ವಲೇರಿ ಗೆ ಮದುವೆ ಪ್ರೊಪೋಸಲ್ ಮಾಡಿದ್ದಾರೆ. ಅದಕ್ಕೆ ವಿಲೇರಿ ಪ್ರೀತಿಯಿಂದ ಒಪ್ಪಿದ್ದಾರೆ ಕೂಡ.
ಅದರಂತೆ ಇವರಿಬ್ಬರು ಮೇ 19ರಂದು ತಾವು ಮೊದಲು ಭೇಟಿಯಾಗಿದ್ದ ಚರ್ಚ್‌ನಲ್ಲೇ, ಗೆಳೆಯರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಉಡುಪಿ ಜಿಲ್ಲಾಡಳಿದಿಂದ ದೂರು
ಹೆಣ್ಣುಮಕ್ಕಳಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಿಸುವ ಚಿಂತನೆ: ಡಾ.ಕೆ.ಸುಧಾಕರ್
ಲೈಂಗಿಕ ಕ್ರಿಯೆಗೆ ಸಹಕರಿಸದ ಮಹಿಳೆಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ
ಸೈನಿಕ ಹುಳುವಿನ ಕೀಟ ಬಾಧೆ ತಡೆಯಲು ಪರಿಹಾರ