ಕಾರ್ತಿಕ್ ಸ್ಪೆಲ್ ಬೀ ಚಾಂಪಿಯನ್
Team Udayavani, Jun 2, 2018, 10:14 AM IST
ಹ್ಯೂಸ್ಟನ್: ಅಮೆರಿಕದ ಪ್ರತಿಷ್ಠಿತ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರ ಪಾರುಪತ್ಯ ಮುಂದುವರೆ ದಿದೆ. 14 ವರ್ಷದ ಕಾರ್ತಿಕ್ ನೆಮ್ಮಾನಿ ಈ ಬಾರಿಯ ಸ್ಪೆಲ್ ಬೀ ಚಾಂಪಿಯನ್ ಆಗಿ ಹೊರಹೊ ಮ್ಮಿದ್ದಾರೆ. ಈ ಮೂಲಕ ಸತತ 11ನೇ ಸಾಲಿನ ಸ್ಪರ್ಧೆಯಲ್ಲೂ ಭಾರತೀಯರೇ ಗೆದ್ದಂತಾಗಿದೆ.
ಟೆಕ್ಸಾಸ್‌ನ ಮೆಕ್‌ಕಿನ್ನಿಯಲ್ಲಿ 8ನೇ ತರಗತಿ ಓದುತ್ತಿರುವ ಕಾರ್ತಿಕ್‌ಗೆ ಅಂತಿಮ ಸ್ಪರ್ಧೆವರೆಗೂ ಪ್ರಬಲ ಪೈಪೋಟಿ ಕೊಟ್ಟಿ ದ್ದು ಭಾರತೀಯ ಮೂಲದ ಸ್ಪರ್ಧಿಗಳೇ ಎಂಬುದು ಮತ್ತೂಂದು ವಿಶೇಷ. ನನಗೆ ಭರವಸೆ ಇತ್ತು. ಆದರೆ ನಾನೇ ಚಾಂಪಿಯನ್ ಆಗುತ್ತೇನೆ ಎಂದು ಎಣಿಸಿರಲಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು