ಸೌಲಭ್ಯ ಇಲ್ಲದ ಮನೆ ಬೆಲೆ 5 ಕೋಟಿ!
Team Udayavani, Sep 6, 2021, 12:16 AM IST
ಲಂಡನ್: ಆ ಮನೆಗೆ ಕರೆಂಟ್, ಶುದ್ಧ ನೀರಿನ ಪೂರೈಕೆ ಇಲ್ಲ, ಈಗಿನ ಅಗತ್ಯತೆಯಾದ ಇಂಟರ್ನೆಟ್ ಕೂಡ ಇಲ್ಲ. ಆದರೂ ಮನೆಯ ಬೆಲೆ 5.5 ಕೋಟಿ ರೂಪಾಯಿ!
ಯು.ಕೆ.ಯ ಡೆವಾನ್ ಪ್ರದೇಶದ ಆಫ್ ಗ್ರಿಡ್ ಮನೆ ಮಾರಾಟಕ್ಕಿದೆ. ಈ ಮನೆಯಲ್ಲಿರುವವರು ಬಾಗಿಲು ತೆರೆದರೆ ಕಾಣುವುದು ವಿಶಾಲ ಸಮುದ್ರದ ಅದಮ್ಯ ಸೌಂದರ್ಯ. ಸಮುದ್ರದೊಳಗಿನ ದ್ವೀಪದಂತಿರುವ ಪ್ರದೇಶದಲ್ಲಿ ಇರುವ ಒಂಟಿ ಮನೆಯದು. 3 ರೂಂಗಳು, 1 ಕಿಚನ್, 1 ಹಾಲ್, 1 ಶವರ್ ರೂಂ ಇರುವ ಮನೆಯಲ್ಲಿ ಶಾಂತಿಯಿಂದ ವಾಸಿಸಲು ಬಯಸುವವರು ನೆಮ್ಮದಿಯಾಗಿ ಬದುಕುಬಹುದು ಎನ್ನುತ್ತಾನೆ ಅದರ ಮಾಲಕ ಮಿಚೆಲ್ ಸ್ಟೀವನ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ