ಉತ್ತರ ಕೊರಿಯದಲ್ಲಿ ಲಘು ಭೂಕಂಪ: ಸ್ಫೋಟದ ಶಂಕೆ
Team Udayavani, Sep 23, 2017, 3:36 PM IST
ಪಾಂಗ್ಯಾಂಗ್ : ಉತ್ತರ ಕೊರಿಯದಲ್ಲಿ 3.4 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿರುವುದು ಪತ್ತೆಯಾಗಿದೆ. ಈ ಲಘು ಭೂಕಂಪವು ಶಂಕಿತ ಸ್ಫೋಟದಿಂದ ಉಂಟಾಗಿರುವ ಸಾಧ್ಯತೆ ಇದೆ ಎಂದು ಚೀನದ ಭೂಕಂಪ ನಿರ್ವಹಣ ಸಂಸ್ಥೆ ಹೇಳಿದೆ.
ಉತ್ತರ ಕೊರಿಯದಲ್ಲಿನ ಭೂಕಂಪವು ಬೆಳಗ್ಗೆ 11.30ರ ಹೊತ್ತಿಗೆ (0330 ಜಿಎಂಟಿ ಕಾಲಮಾನ) ಸಂಭವಿಸಿರುವುದು ದಾಖಲಾಗಿದೆ. ಮಾತ್ರವಲ್ಲದೆ ಇದರ ಆಳವು ಶೂನ್ಯ ಕಿಲೋ ಮೀಟರ್ ಎಂದು ದಾಖಲಾಗಿದೆ ಎಂದು ಚೀನ ಭೂಕಂಪ ನಿರ್ವಹಣ ಸಂಸ್ಥೆ ಹೇಳಿದೆ.
ಉತ್ತರ ಕೊರಿ ನಿನ್ನೆ ಶುಕ್ರವಾರವಷ್ಟೇ ತಾನು ಶಾಂತ ಸಾಗರದಲ್ಲಿ ಹೈಡ್ರೋಜನ್ ಬಾಂಬ್ ನ ಪರೀಕ್ಷಾರ್ಥ ನ್ಪೋಟವನ್ನು ಕೈಗೊಳ್ಳುವುದಾಗಿ ಹೇಳಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದಕ್ಕೆ ಮುನ್ನ ಉತ್ತರ ಕೊರಿಯವನ್ನು ನಿರ್ನಾಮ ಮಾಡುವ ಬೆದರಿಕೆಯನ್ನು ಒಡ್ಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ