Udayavni Special

ಅರ್ಥರ್‌ ರೋಡ್‌ ಜೈಲಲ್ಲಿ ಮಲ್ಯ- ನೀರವ್‌

Team Udayavani, Jun 12, 2019, 6:10 AM IST

mallya

ಮುಂಬಯಿ/ಲಂಡನ್‌: ಒಂದೇ ಜೈಲಲ್ಲಿ ಇರಲಿದ್ದಾರೆ ವಿಜಯ ಮಲ್ಯ ಮತ್ತು ನೀರವ್‌ ಮೋದಿ. ಇದೇನು ಅಚ್ಚರಿ ಎಂದು ಕೊಳ್ಳಬೇಡಿ. ಸದ್ಯ ಲಂಡನ್‌ನಲ್ಲಿ ತಲೆಮರೆಸಿ ಕೊಂಡಿರುವ ಇಬ್ಬರು ಉದ್ಯಮಿಗಳು ಭಾರತಕ್ಕೆ ಗಡೀಪಾರು ಆದರೆ, ಮುಂಬಯಿನ ಅರ್ಥರ್‌ ರಸ್ತೆಯಲ್ಲಿರುವ ಕಾರಾಗೃಹದಲ್ಲಿರುವ 12ನೇ ನಂಬರ್‌ನ ಬ್ಯಾರೆಕ್‌ನಲ್ಲಿ ಇರಲಿದ್ದಾರೆ.

ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ಆರೋಪ ಎದುರಿಸುತ್ತಿ ರುವ ವಿಜಯ ಮಲ್ಯ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿದ ನೀರವ್‌ ಮೋದಿಯನ್ನು ಇರಿಸಬೇಕಾಗಿರುವ ಜೈಲಿನ ಮಾಹಿತಿಯನ್ನು ಅಧಿಕಾರಿಗಳು ಮಹಾರಾಷ್ಟ್ರದ ಗೃಹ ಇಲಾಖೆಗೆ ನೀಡಿದ್ದಾರೆ. ಉದ್ಯಮಿ ವಿಜಯ ಮಲ್ಯ ವಿಚಾರಣೆ ವೇಳೆ ಕೂಡ ಕಾರಾಗೃಹದಲ್ಲಿ ಯಾವ ರೀತಿಯ ವ್ಯವಸ್ಥೆ ಇರಲಿದೆ ಎಂಬ ಬಗ್ಗೆ ಲಂಡನ್‌ ಕೋರ್ಟ್‌ ದಾಖಲೆಗಳನ್ನು ಕೇಳಿದಾಗ ಸಲ್ಲಿಸಲಾಗಿತ್ತು.

ಏನೇನು ಸಿಗಲಿದೆ?: ಒಂದು ವೇಳೆ ನೀರವ್‌ ಮೋದಿ ಗಡೀಪಾರು ಆಗಿ ಆರ್ಥರ್‌ ರಸ್ತೆಯ ಜೈಲಲ್ಲಿ ಇರಿಸಲ್ಪಟ್ಟರೆ ಆತನಿಗೆ ಐರೋಪ್ಯ ಶೈಲಿಯಲ್ಲಿ ಮೂರು ಹೊತ್ತಿನ ಊಟ, ಶುದ್ಧ ಕುಡಿವ ನೀರು, ವೈಯಕ್ತಿಕ ವಸ್ತುಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಜತೆಗೆ ಪ್ರತಿದಿನ ಬೆಳಗ್ಗೆ ಗರಿಷ್ಠವೆಂದರೆ 1 ಗಂಟೆ ಕಾಲ ಸೆಲ್‌ನಿಂದ ಹೊರಬಂದು ವ್ಯಾಯಾಮ ಮತ್ತು ಇತರ ದೈಹಿಕ ಕಸರತ್ತುಗಳನ್ನು ನಡೆಸಲು ಅವಕಾಶ ನೀಡಲಾಗುತ್ತದೆ.

ಮಲಗುವ ವ್ಯವಸ್ಥೆ: ಹತ್ತಿಯಿಂದ ಸಿದ್ಧಪಡಿಸಲಾ ಗಿರುವ ಮ್ಯಾಟ್‌, ತಲೆದಿಂಬು, ಹೊದ್ದುಕೊಂಡು ಮಲಗಲು ಬಟ್ಟೆ, ಬ್ಲಾಂಕೆಟ್‌ ನೀಡಲಾಗುತ್ತದೆ ಎಂದು ಮಹಾರಾಷ್ಟ್ರದ ಗೃಹ ಖಾತೆ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತಮ ಬೆಳಕು: ನೀರವ್‌ ಮೋದಿ 20×15 ಅಡಿಯ ಸೆಲ್‌ನಲ್ಲಿ ಇರಲಿದ್ದಾನೆ. ಸೆಲ್‌ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಾಳಿ, ಬೆಳಕು ಇರಲಿದೆ. ನಿಯಮಿತ ವೈದ್ಯಕೀಯ ತಪಾಸಣೆ, ಉತ್ತಮ ದರ್ಜೆಯ ಶೌಚಾಲಯ, ಬಟ್ಟೆ ಒಗೆಯುವ ಸೌಲಭ್ಯಗಳನ್ನು ನೀಡ ಲಾಗುತ್ತದೆ. ಇದರ ಜತೆಗೆ ಯಾವುದೇ ಪರಿ  ಸ್ಥಿತಿ ಎದುರಿಸಲು ಸಾಮರ್ಥ್ಯ ಇರುವ ಪೊಲೀಸ ರನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತದೆ.

ಮೂರನೇ ಬಾರಿಗೆ ಅರ್ಜಿ: ಇದೇ ವೇಳೆ ಲಂಡನ್‌ ಜೈಲಲ್ಲಿರುವ ಉದ್ಯಮಿ ನೀರವ್‌ ಮೋದಿ ಮೂರನೇ ಬಾರಿ ಜಾಮೀನಿಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಇದರ ವಿಚಾರಣೆ ಆರಂಭವಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

92 ದೇಶಗಳಿಗೆ ಹತ್ತು ಕೋಟಿ ಕೋವಿಡ್ ಲಸಿಕೆ; ಸೀರಂ ಇನ್‌ಸ್ಟಿಟ್ಯೂಟ್‌ನಿಂದ ಉತ್ಪಾದನೆ

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ಕೇರಳ ವಿಮಾನ ದುರಂತ: ಮಂಗಳೂರು ದುರಂತ ನೆನಪಿಸಿಕೊಂಡ ಟ್ವೀಟಿಗರು

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

ನೋವಿನ ಚೀರಾಟ, ಹೊರಬರಲು ಒದ್ದಾಟ, ರಕ್ತ ಮೆತ್ತಿದ ಬಟ್ಟೆಗಳು:ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು!

ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?

ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

donald-trump

ಅಮೆರಿಕದಲ್ಲಿ ಟಿಕ್ ಟಾಕ್, ವಿ-ಚಾಟ್ ನಿಷೇಧ, 45 ದಿನಗಳಲ್ಲಿ ಜಾರಿ: ಆದೇಶ ಹೊರಡಿಸಿದ ಟ್ರಂಪ್

mahindra

ಶ್ರೀಲಂಕಾ ಸಂಸತ್ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಮಹಿಂದ ರಾಜಪಕ್ಸೆ

ಬೈರೂತ್ ಮಹಾಸ್ಫೋಟದಿಂದ ಲೆಬನಾನ್ ಜನರಿಗೆ ಆಹಾರ ಕೊರತೆಗೆ ಕಾರಣವಾಗಲಿದೆಯೇ?

ಬೈರೂತ್ ಮಹಾಸ್ಫೋಟ- ಲೆಬನಾನ್ ಜನರಿಗೆ ಆಹಾರ ಕೊರತೆಗೆ ಕಾರಣವಾಗಲಿದೆಯೇ?

ಅಧಿಕಾರ ನಿರೀಕ್ಷೆಯಲ್ಲಿ  ರಾಜಪಕ್ಸೆ ;ಶ್ರೀಲಂಕಾದಲ್ಲಿ  ಚುರುಕುಗೊಂಡ ಮತ ಎಣಿಕೆ

ಅಧಿಕಾರ ನಿರೀಕ್ಷೆಯಲ್ಲಿ  ರಾಜಪಕ್ಸೆ ;ಶ್ರೀಲಂಕಾದಲ್ಲಿ  ಚುರುಕುಗೊಂಡ ಮತ ಎಣಿಕೆ

ಮಾನವ ಇತಿಹಾಸದ ಘೋರ ದುರಂತಕ್ಕೆ 75 ವರ್ಷ: ಹಿರೋಶಿಮಾ ದಾಳಿಯಲ್ಲಿ ಆಗಿದ್ದೇನು?

ಮಾನವ ಇತಿಹಾಸದ ಘೋರ ದುರಂತಕ್ಕೆ 75 ವರ್ಷ: ಹಿರೋಶಿಮಾ ದಾಳಿಯಲ್ಲಿ ಆಗಿದ್ದೇನು?

MUST WATCH

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavaniಹೊಸ ಸೇರ್ಪಡೆ

ಮನೆಯಲ್ಲೇ ಇದ್ದು ಕೋವಿಡ್ ನಿಯಂತ್ರಿಸಿ

ಮನೆಯಲ್ಲೇ ಇದ್ದು ಕೋವಿಡ್ ನಿಯಂತ್ರಿಸಿ

ದಕ್ಷಿಣ ಕನ್ನಡದಲ್ಲಿ ಸಂಭಾವ್ಯ ನೆರೆ-ಭೂ ಕುಸಿತ; ಅಪಾಯದಲ್ಲಿ 102 ಅತೀ ಸೂಕ್ಷ್ಮ ಗ್ರಾಮಗಳು

ದಕ್ಷಿಣ ಕನ್ನಡದಲ್ಲಿ ಸಂಭಾವ್ಯ ನೆರೆ-ಭೂ ಕುಸಿತ; ಅಪಾಯದಲ್ಲಿ 102 ಅತೀ ಸೂಕ್ಷ್ಮ ಗ್ರಾಮಗಳು

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ಕೋವಿಡ್ ಕಾಲದಲ್ಲಿ ಶಿಕ್ಷಕರ ಕಷ್ಟವನ್ನೂ ಕೇಳಿ: ಸರ್ಕಾರಕ್ಕೆ ಕುಮಾರಸ್ವಾಮಿ ಮನವಿ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ

ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.