ಒಂದೇ ಗಿಡದಲ್ಲಿ 839 ಟೊಮೆಟೊ!
Team Udayavani, Sep 21, 2021, 7:30 AM IST
ಲಂಡನ್: ಇಂಗ್ಲೆಂಡ್ನ ಸ್ಟಾನ್ಸ್ಟೆಡ್ ಅಬ್ಬೋಟ್ಸ್ ಎಂಬ ಪ್ರಾಂತ್ಯದ ಡಾಗ್ಲಾಸ್ ಸ್ಮಿತ್ ಎಂಬ ರೈತನೊಬ್ಬ ಒಂದೇ ಟೊಮೆಟೊ ಗಿಡದಲ್ಲಿ 839 ಟೊಮೆಟೊಗಳನ್ನು ಬೆಳೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಈ ಹಿಂದೆ, ಇಂಥ ದಾಖಲೆಯನ್ನು ಈ ಹಿಂದೆ ಇದೇ ದೇಶದ ಗ್ರಹಾಂ ಟ್ಯಾಂಟರ್ ಎಂಬುವರು ನಿರ್ಮಿಸಿದ್ದರು. ಅವರು ಬೆಳೆಸಿದ ಟೊಮೆಟೊ ಗಿಡವೊಂದು 448 ಹಣ್ಣುಗಳನ್ನು ನೀಡಿತ್ತು. ಈಗ ಡಗ್ಲಾಸ್, ಸರಿಸುಮಾರು ಗ್ರಹಾಂ, ಬೆಳೆದ ಟೊಮ್ಯಾಟೊದ ದುಪ್ಪಟ್ಟು ಹಣ್ಣುಗಳನ್ನು ಬೆಳೆದಿದ್ದಾರೆ.
2020ರಲ್ಲಿ ಡಗ್ಲಾಸ್ ಅವರು ವಿಶ್ವದ ಅತೀ ದೊಡ್ಡ ಟೊಮೆಟೊವೊಂದನ್ನು ಬೆಳೆದು ಸುದ್ದಿಯಾಗಿದ್ದರು. ಸುಮಾರು 27.5 ಇಂಚು ಅಗಲವಿದ್ದ ಅದು 3.1 ಕೆಜಿ ತೂಕವಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ