ಮೆಲಾನಿಯಾ ಟ್ರಂಪ್ ಟೋಪಿಗಿಲ್ಲ ಬೆಲೆ
Team Udayavani, Jan 28, 2022, 9:00 PM IST
ಅಮೆರಿಕ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಇತ್ತೀಚೆಗೆ ತಮ್ಮ ಬಿಳಿ ಟೋಪಿ, ಅದರ ಎನ್‌ಎಫ್ ಟಿ ಮತ್ತು ಅದನ್ನು ತೊಟ್ಟ ತಮ್ಮ ಚಿತ್ರಕಲೆಯನ್ನು ಹರಾಜಿಟ್ಟಿದ್ದರು.
1.87 ಕೋಟಿ ರೂ. ಅನ್ನು ಹರಾಜಿನ ಟಾರ್ಗೆಟ್ ಮೊತ್ತವಾಗಿಡಲಾಗಿತ್ತು. ಬುಧವಾರ ರಾತ್ರಿ ಅಂತ್ಯವಾದ ಹರಾಜಿನಲ್ಲಿ ಕೇವಲ ಐವರು ಮಾತ್ರ ಹರಾಜು ಕೂಗಿದ್ದಾರೆ.
1.27 ಕೋಟಿ ರೂ. ಗರಿಷ್ಠ ಬೆಲೆಗೆ ಮೆಲಾನಿಯಾ ಟ್ರಂಪ್ ಟೋಪಿ ಮಾರಾಟವಾಗಿದೆ. ಸೊಲೊನಾ ಕ್ರಿಪ್ಟೋಕರೆನ್ಸಿ ಮೂಲಕ ಹರಾಜು ವ್ಯವಹಾರ ನಡೆದಿದೆ.
ಇದನ್ನೂ ಓದಿ:ಬಿಜೆಪಿ ಸಂಚು;ಹೆಲಿಕಾಪ್ಟರ್ ನಲ್ಲಿ ಮುಜಾಫರ್ ನಗರಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ; ಅಖಿಲೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಭದ್ರತೆ ಹೆಚ್ಚಳ: ಪಾಕ್ ಸರ್ಕಾರ
ಬುದ್ಧನ ಜನ್ಮ ಸ್ಥಳದಲ್ಲಿ ಪ್ರಧಾನಿ ಮೋದಿ: ನೇಪಾಳದೊಂದಿದೆ ರಾಜತಾಂತ್ರಿಕ ಮಾತುಕತೆ
ಇಂದು ಪ್ರಧಾನಿ ಮೋದಿ ನೇಪಾಲಕ್ಕೆ; ಬುದ್ಧನ ಜನ್ಮಸ್ಥಳದಲ್ಲೇ ಬುದ್ಧ ಪೂರ್ಣಿಮೆ ಆಚರಣೆ
ಯುಎಇ ತೆರಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ನ್ಯೂಯಾರ್ಕ್ ಸೂಪರ್ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ:ಕನಿಷ್ಠ 10 ಮಂದಿ ಬಲಿ