ಮೆಟಾ ಡಿಜಿಟಲ್ ಬಟ್ಟೆ ಮಾರಾಟ ಮಳಿಗೆ ಆರಂಭ! ಇಲ್ಲಿರುವ ಉಡುಪಿನ ಬೆಲೆ ಎಷ್ಟು ಗೊತ್ತೇ ?
Team Udayavani, Jun 19, 2022, 7:05 AM IST
ವಾಷಿಂಗ್ಟನ್: ಫೇಸ್ಬುಕ್ ಮಾಲೀಕ ಸಂಸ್ಥೆಯಾಗಿರುವ ಮೆಟಾ ಸಂಸ್ಥೆಯು ಡಿಜಿಟಲ್ ಬಟ್ಟೆ ಮಾರಾಟ ಮಳಿಗೆಯನ್ನು ಆರಂಭಿಸುವುದಾಗಿ ತಿಳಿಸಿದೆ.
ಈ ಅಂಗಡಿ ಮೂಲಕ ಜನರು ತಮ್ಮ ಮೆಟಾವರ್ಸ್ನ ಅವತಾರಗಳಿಗೆ ಬಟ್ಟೆ ಖರೀದಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಬಾಲೆನ್ಸಿಯಾಗ, ಪ್ರಾಡಾ, ಥಾಮ್ ಬ್ರೌನ್ನಂತರ ಟಾಪ್ ವಿನ್ಯಾಸಕ ಸಂಸ್ಥೆಗಳಿಂದ ವಿನ್ಯಾಸಗೊಂಡಿರುವ ಬಟ್ಟೆಯನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುವುದು.
ಈ ಮಳಿಗೆಯಲ್ಲಿ ಉಡುಪಿನ ಬೆಲೆಯು ನಿಜವಾದ ಉಡುಪುಗಳ ಬೆಲೆಗಿಂತ ಕಡಿಮೆಯಿರಲಿದೆ.
233 ರೂ.ನಿಂದ 700 ರೂ.ವರೆಗೆ ಬೆಲೆ ನಿಗದಿ ಪಡಿಸಲಾಗುವುದು ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು