Udayavni Special

ವಾರಕ್ಕೆ ನಾಲ್ಕೇ ದಿನ ಕೆಲಸ: ಭರ್ಜರಿ ಫ‌ಲಿತಾಂಶ!

ಜಪಾನ್‌ನಲ್ಲಿ ಮೈಕ್ರೋಸಾಫ್ಟ್ನಿಂದ ಹೊಸ ಯೋಜನೆ; ಉತ್ತಮ ಪ್ರತಿಕ್ರಿಯೆ

Team Udayavani, Nov 6, 2019, 7:25 PM IST

microsoft

ಟೋಕಿಯೋ: ಸಾಫ್ಟ್ವೇರ್‌ ಎಂಜಿನಿಯರ್‌ಗಳು ಅಂದರೆ ಕೆಲಸ ಕೆಲಸ ಕೆಲಸ ಅಂತಿರ್ತಾರೆ. ವಾರದ ಐದು ದಿನ ಶ್ರಮವಹಿಸಿ ದುಡಿದು ವಾರಾಂತ್ಯದಲ್ಲಿ ರಜೆ ವಾಡಿಕೆ. ಜಪಾನ್‌ನಂತಹ ದೇಶದಲ್ಲಿ ಕೆಲಸದ ವಿಧಾನ, ಸಿಬಂದಿ ಕೆಲಸದ ಅವಧಿ ಇನ್ನೂ ಹೆಚ್ಚು. ಅಲ್ಲೀಗ ಹೊಸ ಯೋಜನೆಯೊಂದನ್ನು ಮೈಕ್ರೋಸಾಫ್ಟ್ ಕಾರ್ಯಗತಗೊಳಿಸಿದ್ದು, ಫ‌ಲಿತಾಂಶ ತೀರ ಅಚ್ಚರಿಯದ್ದಾಗಿದೆ.

2300 ಮಂದಿಯನ್ನು ಈ ಯೋಜನೆಯಡಿ ಮೈಕ್ರೋಸಾಫ್ಟ್ ತಂದಿದೆ. ವರ್ಕ್‌ ಲೈಫ್ ಚಾಯಿಸ್‌ ಚಾಲೆಂಜ್‌ ಸಮ್ಮರ್‌ 2019 ಹೆಸರಿನಲ್ಲಿ ಯೋಜನೆಯಿದ್ದು ವಾರಕ್ಕೆ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಹೇಳಲಾಗಿತ್ತು. ಜತೆಗೆ 30 ನಿಮಿಷಕ್ಕಿಂತ ಹೆಚ್ಚು ಹೊತ್ತು ಸಭೆಗಳನ್ನು ನಡೆಸದಂತೆ ಹೇಳಲಾಗಿದೆ. ಇದರಿಂದ ಶೇ.40ರಷ್ಟು ಉತ್ಪಾದನೆ ಸಾಮರ್ಥ್ಯ ಹೆಚ್ಚಾಗಿರುವುದು, ಕೆಲಸದಲ್ಲಿ ಹೆಚ್ಚಿನ ಆಸಕ್ತಿ, ಸಿಬಂದಿ ಲವಲವಿಕೆ ಕಂಡುಬಂದಿದೆಯಂತೆ.

ಪ್ರತಿ ಸಭೆಗಳು 30 ನಿಮಿಷಕ್ಕೆ ಸೀಮಿತವಾಗಿರುವಂತೆ ಅದರಲ್ಲಿ ಭಾಗಿಯಾಗುವವರ ಸಂಖ್ಯೆ 5ಕ್ಕೂ ಮೀರಿ ಇರಬಾರದೆಂದು ಸೂಚಿಸಲಾಗಿತ್ತು.

ರಜಾ ದಿನಗಳಲ್ಲಿ ಪ್ರವಾಸಕ್ಕೆ 60 ಸಾವಿರ ರೂ. ಕೊಡುಗೆಯನ್ನೂ ನೀಡಲಾಗಿತ್ತು.

ಕಡಿಮೆ ಒತ್ತಡ ಸಿಬಂದಿಗೆ ಸೃಷ್ಟಿಯಾದ್ದರಿಂದ ಕಂಪೆನಿಗಾಗಿ ಅವರು ಉಳಿದ ನಾಲ್ಕು ದಿನಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಜತೆಗೆ ಹೆಚ್ಚು ವಿದ್ಯುತ್‌ ಮುಗಿಯುವುದು ಕಡಿಮೆಯಾಗಿದೆ. ಕಾಗದಗಳ ಬಳಕೆ ಪ್ರಮಾಣವೂ ಗಣನೀಯವಾಗಿ ತಗ್ಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಶೇ.40ರಷ್ಟು ಉತ್ಪಾದಕತೆಯನ್ನು ಕೇವಲ ಶೇ.20ರಷ್ಟು ಕಡಿಮೆ ಕೆಲಸದ ಅವಧಿಯ ಮೂಲಕ ಸಾಧಿಸಲಾಗಿದೆ. ವಾರದಲ್ಲಿ ಆಗುವ ಉತ್ಪಾದಕತೆಗಿಂತಲೂ ಇದು ಹೆಚ್ಚಿನದ್ದಾಗಿದೆ. ಅಲ್ಲದೇ ರಜೆ ಬಳಿಕ ಒಂದು ಸಾಮಾನ್ಯ ಕೆಲಸಕ್ಕೆ ಅವರು ತೆಗೆದುಕೊಳ್ಳುವ ಸಮಯಕ್ಕಿಂತ ಶೇ.25ರಷ್ಟು ಕಡಿಮೆ ಸಮಯದಲ್ಲಿ ಕೆಲಸಗಳನ್ನು ಪೂರೈಸಿದ್ದಾರೆ ಎಂದು ಹೇಳಿದೆ. ಮುಂದಿನ ಚಳಿಗಾಲದಲ್ಲೂ ಸಿಬಂದಿಗೆ ಇಂತಹ ಆಫ‌ರ್‌ ಕೊಡಲು ಕಂಪೆನಿ ಮುಂದಾಗಿದೆ. ಆದರೆ ಯಾವುದೇ ಹೆಚ್ಚುವರಿ ರಜೆಯನ್ನು ನೀಡುವುದಿಲ್ಲ ಎಂದು ಹೇಳಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್-19 ಸೋಂಕು ಸಮುದಾಯಕ್ಕೆ ಇನ್ನೂ ಹರಡಿಲ್ಲ: ಸಚಿವ ಶ್ರೀರಾಮುಲು

ಕೋವಿಡ್-19 ಸೋಂಕು ಸಮುದಾಯಕ್ಕೆ ಇನ್ನೂ ಹರಡಿಲ್ಲ: ಸಚಿವ ಶ್ರೀರಾಮುಲು

ನನ್ನ ಹಣದಿಂದ ಹೆಬ್ಬಾಳ್ಕ‌ರ್ ಚುನಾವಣೆಯಲ್ಲಿ ಕುಕ್ಕರ್ ಹಂಚಿದ್ದರು: ರಮೇಶ್ ಜಾರಕಿಹೊಳಿ

ನನ್ನ ಹಣದಿಂದ ಹೆಬ್ಬಾಳ್ಕ‌ರ್ ಚುನಾವಣೆಯಲ್ಲಿ ಕುಕ್ಕರ್ ಹಂಚಿದ್ದರು: ರಮೇಶ್ ಜಾರಕಿಹೊಳಿ

ರೋಗಲಕ್ಷಣವಿದ್ದರೆ ಕೂಡಲೇ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ರೋಗಲಕ್ಷಣವಿದ್ದರೆ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೂತನ ಇ- ಕಾಮರ್ಸ್‌ ನೀತಿಯಿಂದ ಸ್ವದೇಶಿ ಕಂಪನಿಗಳಿಗೆ ವರದಾನ

ನೂತನ ಇ- ಕಾಮರ್ಸ್‌ ನೀತಿಯಿಂದ ಸ್ವದೇಶಿ ಕಂಪನಿಗಳಿಗೆ ವರದಾನ

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

ಮಂಡ್ಯದಲ್ಲಿ ಸೋಂಕಿಗೆ ಮೊದಲ ಬಲಿ: ಕೊವಿಡ್ ಆಸ್ಪತ್ರೆಗೆ ದಾಖಲಾಗಿ 10 ನಿಮಿಷದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಧ್ಯಕ್ಷ ಟ್ರಂಪ್‌ ಹೇಳಿಕೆ ಸುಳ್ಳು ಅಮೆರಿಕದ ತಜ್ಞರ ಪ್ರತಿಪಾದನೆ

ಅಧ್ಯಕ್ಷ ಟ್ರಂಪ್‌ ಹೇಳಿಕೆ ಸುಳ್ಳು ಅಮೆರಿಕದ ತಜ್ಞರ ಪ್ರತಿಪಾದನೆ

ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ ಭಾರತ

ಜಾಗತಿಕ ಮಟ್ಟದ ಜವಾಬ್ದಾರಿಯುತ ರಾಷ್ಟ್ರ ಭಾರತ

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

7 ವರ್ಷದ ಹಿಂದೆಯೇ ವುಹಾನ್‌ ಲ್ಯಾಬ್‌ಗ ವೈರಸ್‌ ಮಾದರಿ ಸಲ್ಲಿಕೆ

ಕುವೈತ್ ನ 8 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ! ಏನಿದು ವಿದೇಶಿ ಮೀಸಲಾತಿ ಮಸೂದೆ

ಕುವೈತ್ ನ 8 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳಲಿದ್ದಾರೆ! ಏನಿದು ವಿದೇಶಿ ಮೀಸಲಾತಿ ಮಸೂದೆ

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

ಆಕಾಶ ಮಾರ್ಗದಲ್ಲಿ ಢಿಕ್ಕಿಯಾಗಿ ಸರೋವರಕ್ಕೆ ಬಿದ್ದ ವಿಮಾನಗಳು: ಎಂಟು ಪ್ರಯಾಣಿಕರು ಸಾವು

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

ಹೊಸ ಸೇರ್ಪಡೆ

ಕೋವಿಡ್-19 ಸೋಂಕು ಸಮುದಾಯಕ್ಕೆ ಇನ್ನೂ ಹರಡಿಲ್ಲ: ಸಚಿವ ಶ್ರೀರಾಮುಲು

ಕೋವಿಡ್-19 ಸೋಂಕು ಸಮುದಾಯಕ್ಕೆ ಇನ್ನೂ ಹರಡಿಲ್ಲ: ಸಚಿವ ಶ್ರೀರಾಮುಲು

ನನ್ನ ಹಣದಿಂದ ಹೆಬ್ಬಾಳ್ಕ‌ರ್ ಚುನಾವಣೆಯಲ್ಲಿ ಕುಕ್ಕರ್ ಹಂಚಿದ್ದರು: ರಮೇಶ್ ಜಾರಕಿಹೊಳಿ

ನನ್ನ ಹಣದಿಂದ ಹೆಬ್ಬಾಳ್ಕ‌ರ್ ಚುನಾವಣೆಯಲ್ಲಿ ಕುಕ್ಕರ್ ಹಂಚಿದ್ದರು: ರಮೇಶ್ ಜಾರಕಿಹೊಳಿ

ರೋಗಲಕ್ಷಣವಿದ್ದರೆ ಕೂಡಲೇ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ರೋಗಲಕ್ಷಣವಿದ್ದರೆ ತಿಳಿಸಿ, ಉಚಿತವಾಗಿ ಚಿಕಿತ್ಸೆ ನೀಡಲಾಗುವುದು: ಉಡುಪಿ ಜಿಲ್ಲಾಧಿಕಾರಿ ಮನವಿ

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ಐಸಿಸಿ ಮುಖ್ಯಸ್ಥ ಸ್ಥಾನಕ್ಕಾಗಿ ಬಿಗ್‌ಫೈಟ್‌?

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ನೀವೇನು ರಕ್ಷಣಾ ಸಚಿವರಾ? ಬಿ ಎಲ್ ಸಂತೋಷ್ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.