ಇವರದ್ದು ಇಳಿ ವಯಸ್ಸಿನಲ್ಲಿ ಎವರೆಸ್ಟ್ ಏರುವ ಸಾಹಸ
Team Udayavani, Mar 7, 2017, 3:45 AM IST
ಕಠ್ಮಂಡು: ನೇಪಾಳ ಮೂಲದ ಮಾಜಿ ಗೂರ್ಖಾ ಯೋಧರೊಬ್ಬರು ತಮ್ಮ 86ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತವನ್ನೇರುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಮೂಲಕ ಜಗತ್ತಿನ ಅತಿ ಎತ್ತರದ ಶಿಖರವನ್ನೇರಿದ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದು ಹಾಗೂ ಈ ಹಿಂದಿನ ತಮ್ಮ ದಾಖಲೆಯನ್ನು ಮರಳಿ ಪಡೆಯುವುದು ಇವರ ಉದ್ದೇಶ.
ನೇಪಾಳದ ಮ್ಯಾಗಿ ಜಿಲ್ಲೆ ಟಟೋಪಾನಿ ಮೂಲದ ಮಿನ್ ಬಹದ್ದೂರ್ ಶೇರ್ಚಾನ್ ಇಂಥ ಸಾಹಸಕ್ಕೆ ಕೈಹಾಕಿರುವ ವೃದ್ಧ. ಈ ಹಿಂದೆ 2008ರಲ್ಲಿ ಹಿಮಾಲಯದ ತುದಿ ತಲುಪಿದ್ದ ಶೇರ್ಚಾನ್, ಗಿರಿಶಿಖರವನ್ನೇರಿದ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಆಗ ಅವರ ವಯಸ್ಸು 76. ಇದಾದ ಐದು ವರ್ಷಗಳ ನಂತರ ಜಪಾನ್ನ 80ರ ಹರೆಯದ ಯುಚಿರೊ ಮ್ಯುರಾ ಈ ದಾಖಲೆ ಹಿಂದಿಕ್ಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು