ಆಫ್ರಿಕಾ ಚೆಲುವೆ ಝೊಝಿಬಿನಿ ಟುನ್ಝಿಗೆ ‘ಭುವನ ಸುಂದರಿ’ ಗರಿ
Team Udayavani, Dec 10, 2019, 2:10 AM IST
ಅಟ್ಲಾಂಟಾ: ಪ್ರಸಕ್ತ ಸಾಲಿನ ಭುವನ ಸುಂದರಿ ಕಿರೀಟವು ದಕ್ಷಿಣ ಆಫ್ರಿಕಾದ ಚೆಲುವೆಯ ಮುಡಿಗೇರಿದೆ. ಭಾರತದ ಸ್ಪರ್ಧಿ ವರ್ತಿಕಾ ಸಿಂಗ್ ಸಹಿತ 90ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿದ ಆಫ್ರಿಕಾದ 26 ವರ್ಷದ ಝೊಝಿಬಿನಿ ಟುನ್ಝಿ ಅವರು ಮಿಸ್ ಯುನಿವರ್ಸ್ 2019 ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಟ್ಲಾಂಟಾದ ಟೈಲರ್ ಪೆರ್ರಿ ಸ್ಟುಡಿಯೋಸ್ನಲ್ಲಿ ನಡೆದ ಸಮಾರಂಭದಲ್ಲಿ 2018ರ ಭುವನ ಸುಂದರಿ, ಫಿಲಿಪ್ಪೀನ್ಸ್ನ ಕ್ಯಾಟ್ರಿಯೋನಾ ಗ್ರೇ ಅವರು ಟುನ್ಝಿಗೆ ಕಿರೀಟ ತೊಡಿಸಿದರು. ಮಿಸ್ ಪೋರ್ಟೊರಿಕೋ ಮ್ಯಾಡಿಸನ್ ಆ್ಯಂಡರ್ಸನ್ ಅವರು ಮೊದಲ ರನ್ನರ್ ಅಪ್ ಆಗಿಯೂ, ಮೆಕ್ಸಿಕೋದ ಆ್ಯಶ್ಲೆ ಅಲ್ವಿದ್ರೇಸ್ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಜಗತ್ತಿನ ಅತಿದೊಡ್ಡ ಸೌಂದರ್ಯ ಸ್ಪರ್ಧೆಯ ಟಾಪ್ 20ರಲ್ಲಿ ಸ್ಥಾನ ಪಡೆದಿದ್ದ ಭಾರತೀಯ ಸ್ಪರ್ಧಿ, ಮಿಸ್ ಇಂಡಿಯಾ ವರ್ತಿಕಾ ಸಿಂಗ್ ಅವರು, ಮುಂದಿನ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ