ಇಂಡೋನೇಶ್ಯ ಭೂಕಂಪ: ಆಹಾರ, ಔಷಧ, ನೀರು ಇಲ್ಲದ ನಿರಾಶ್ರಿತರು 70,000
Team Udayavani, Aug 8, 2018, 11:49 AM IST
ಮಾತಾರಾಂ, ಇಂಡೋನೇಶ್ಯ : ಕಳೆದ ಭಾನುವಾರ 6.9 ಅಂಕಗಳ ತೀವ್ರತೆಯ ಅತ್ಯಂತ ವಿನಾಶಕಾರಿ ಭೂಕಂಪಕ್ಕೆ ತುತ್ತಾದ ಇಂಡೋನೇಶ್ಯದ ಲೋಂಬೋಕ್ ದ್ವೀಪದಲ್ಲಿ 70,000 ಜನರು ನಿರಾಶ್ರಿತಾಗಿದ್ದಾರೆ. ಆಹಾರ, ಔಷಧ, ಕುಡಿಯುವ ಶುದ್ಧ ನೀರು ಇತ್ಯಾದಿ ಯಾವುದೂ ಇಲ್ಲದೆ ಕಂಗೆಟ್ಟಿರುವ ಈ ನಿರಾಶ್ರಿತರು ತಾತ್ಕಾಲಿಕ ಟೆಂಟ್ಗಳಲ್ಲಿ ಬದುಕುತ್ತಿದ್ದಾರೆ.
ಕಳೆದ ಭಾನುವಾರ ಲೋಂಬೋಕ್ ದ್ವೀಪದಲ್ಲಿ ಸಂಭವಿಸಿದ್ದ ಭೀಕರ ಭೂಕಂಪಕ್ಕೆ ಕನಿಷ್ಠ 105 ಮಂದಿ ಬಲಿಯಾಗಿದ್ದರು. ವಾರದ ಹಿಂದಷ್ಟೇ ಸಂಭಿವಿಸಿದ್ದ ಭೂಕಂಪಕ್ಕೆ 17 ಮಂದಿ ಬಲಿಯಾಗಿದ್ದರು.
ಕನಿಷ್ಠ 236 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವಿರಾರು ಜನರು ತಮ್ಮ ಮನೆ ಮಾರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತೆಯೇ ಅಧಿಕಾರಿಗಳು ಇತರೆಡೆಯ ಜನರಿಗೆ ಉದಾರತೆ ತೋರಿ ಆಹಾರ, ಔಷಧ, ಬಟ್ಟೆ ಬರೆ ಇತ್ಯಾದಿಗಳ ರೂಪದಲ್ಲಿ ನೆರವಾಗುವಂತೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ