“ಆಫೀಸಿಗೆ ಬನ್ನಿ, ಇಲ್ಲವೇ ಕೆಲಸ ಬಿಡಿ’: ಎಲಾನ್ ಮಸ್ಕ್
Team Udayavani, Jun 1, 2022, 10:57 PM IST
ವಾಷಿಂಗ್ಟನ್: ಕೊರೊನಾ ಬಂದಾಗಿನಿಂದ “ವರ್ಕ್ ಫ್ರಂ ಹೋಂ’ ಎನ್ನುತ್ತಿದ್ದ ಕಂಪನಿಗಳು ಇದೀಗ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಳ್ಳುತ್ತಿವೆ. ಅಂತೆಯೇ ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್ ಮಸ್ಕ್ ಕೂಡ ಮಂಗಳವಾರದಂದು ಸಂಸ್ಥೆಯ ಸಿಬ್ಬಂದಿಗೆ ಇ-ಮೇಲ್ ಹಾಕಿದ್ದಾರೆ.
“ಇನ್ನು ಮುಂದೆ ರಿಮೋಟ್ ವರ್ಕ್ ಇರುವುದಿಲ್ಲ. ಪ್ರತಿ ಸಿಬ್ಬಂದಿ ವಾರದ ಕನಿಷ್ಠ 40 ತಾಸು ಕೆಲಸದ ಅವಧಿಯನ್ನು ಕಚೇರಿಯಲ್ಲೇ ಕಳೆಯಬೇಕು. ಇಲ್ಲವಾದಲ್ಲಿ ಅಂಥವರು ಕೆಲಸ ಬಿಟ್ಟು ಹೋಗಬಹುದು’ ಎಂದಿದ್ದಾರೆ.
“ವರ್ಕ್ ಫ್ರಂ ಹೋಂ’ ತೀರಾ ಅವಶ್ಯಕ ಎನ್ನುವಂತವರಿದ್ದರೆ ಅವರ ಪ್ರಕರಣವನ್ನು ಖುದ್ದು ಮಸ್ಕ್ ಅವರೇ ಪರಿಶೀಲನೆ ಮಾಡಲಿದ್ದಾರೆ ಎಂದೂ ಮೇಲ್ನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ