ಮಂಗಳನಲ್ಲಿ ಮಂಜುಗಡ್ಡೆ ಪದರ ಪತ್ತೆ?
Team Udayavani, Dec 13, 2019, 10:13 PM IST
ಸಾಂದರ್ಭಿಕ ಚಿತ್ರ.
ವಾಷಿಂಗ್ಟನ್: ಬಹು ದಿನಗಳ ನಂತರ, ಮಂಗಳನಲ್ಲಿ ಮನುಷ್ಯ ಜೀವಿಸಲು ಅನುಕೂಲವಾದ ವಾತಾವರಣ ಇರುವ ಸಿದ್ಧಾಂತ ಮತ್ತೆ ಚರ್ಚೆಗೆ ಬಂದಿದೆ. ಮಂಗಳನ ನೆಲದ ಒಂದು ಇಂಚಿನೊಳಗೆ ಮಂಜುಗಡ್ಡೆಯ ಪದರವಿರುವುದು ಪತ್ತೆಯಾಗಿದೆ ಎಂದು ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ಎಂಬ ನಿಯತಕಾಲಿಕೆಯಲ್ಲೊಂದು ಲೇಖನ ಪ್ರಕಟವಾಗಿದೆ.
ಮಂಗಳನ ಅಧ್ಯಯನಕ್ಕಾಗಿ, ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ (ನಾಸಾ) ಕಳುಹಿಸಿರುವ ಮಾರ್ಸ್ ರೆಕೋನೈಸನ್ಸ್ ಆರ್ಬಿಟರ್ (ಎಂಆರ್ಒ), ಮಾರ್ಸ್ ಒಡಿಸ್ಸಿ ಆರ್ಬಿಟರ್ (ಎಂಒಒ) ಮಂಗಳ ಗ್ರಹದ ಬಗ್ಗೆ ನೀಡಿರುವ ಮಾಹಿತಿಯ ಆಧಾರದ ಮೇರೆಗೆ ಈ ಲೇಖನ ಪ್ರಕಟಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಸಾ, ಮಂಗಳನಲ್ಲಿ ನೀರು ಇರುವುದೇ ನಿಜವಾದರೆ, ಮುಂದೆ ಮಂಗಳನ ಅಧ್ಯಯನಕ್ಕೆ ಹೋಗುವ ವಿಜ್ಞಾನಿಗಳು ಅಲ್ಲೇ ತಮಗೆ ಬೇಕಾದ ನೀರನ್ನು ಸಂಸ್ಕರಿಸಿಟ್ಟುಕೊಳ್ಳಬಹುದು ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ