ಸೌರ ಅಧ್ಯಯನಕ್ಕೆ ಗಗನ ನೌಕೆ ; ನಾಸಾ-ಇಎಸ್‌ಎಯ ಜಂಟಿ ಪ್ರಯತ್ನ ಆರಂಭ


Team Udayavani, Feb 11, 2020, 10:36 AM IST

Solar-Nasa

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ವಾಷಿಂಗ್ಟನ್‌: ಸೂರ್ಯನ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಈಗ ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆ ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಗಗನ ನೌಕೆಯನ್ನು ಉಡಾಯಿಸಿವೆ. ಜಗತ್ತಿಗೆ ಗೋಚರಿಸದೇ ಇರುವ ಸೂರ್ಯನ ಧ್ರುವಗಳ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಈ ಗಗನ ನೌಕೆಯನ್ನು ಹಾರಿಬಿಡಲಾಗಿದೆ. ವಿಶ್ವದಲ್ಲಿಯೇ ಇಂಥದ್ದು ಮೊದಲ ಪ್ರಯತ್ನ ಎಂದು ನಾಸಾ ಮತ್ತು ಇಎಸ್‌ಎ ಹೇಳಿದೆ.

1.5 ಬಿಲಿಯನ್‌ ಅಮೆರಿಕನ್‌ ಡಾಲರ್‌ ವೆಚ್ಚದ ಯೋಜನೆ ಇದಾಗಿದ್ದು, ಫ್ಲೋರಿಡಾದಲ್ಲಿರುವ ಕೇಪ್‌ ಕೆನೆವರಾಲ್‌ ಏರ್‌ಫೋರ್ಸ್‌ ಸ್ಟೇಷನ್‌ನಿಂದ ಅದನ್ನು ಉಡಾಯಿಸಲಾಗಿದೆ. ಉಡಾವಣೆಗೊಂಡ ಕೆಲವೇ ಕ್ಷಣಗಳ ಬಳಿಕ ಜರ್ಮನಿಯಲ್ಲಿರುವ ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಕೇಂದ್ರಕ್ಕೆ (ಇಎಸ್‌ಎ) ಮೊದಲ ಸಿಗ್ನಲ್‌ಗ‌ಳನ್ನು ಕಳುಹಿಸಿದೆ.

ಜಗತ್ತಿಗೆ ಇನ್ನೂ ಅರಿವಿಗೆ ಬಾರದೇ ಇರುವ ಸೂರ್ಯನ ಧ್ರುವಗಳ ಬಗ್ಗೆ ಅಧ್ಯಯನ ನಡೆಸುವುದು ಇದರ ಉದ್ದೇಶ. ಉಡಾವಣೆಯ ಮೊದಲ 2 ದಿನಗಳಲ್ಲಿ ಸೌರ ನೌಕೆ ಭೂಮಿ ಹಾಗೂ ಸೂರ್ಯನ ನಡುವೆ ನಿಕಟ ಸಂಪರ್ಕ ಸಾಧಿಸುವ ಮೂಲಕ ಮಾಹಿತಿ ಪಡೆದು ಕೊಳ್ಳುವ ಬಗ್ಗೆ ಹಲವು ಆ್ಯಂಟೆನಾಗಳನ್ನು ನಿಯೋಜಿಸಲಿದೆ.

ಸೂರ್ಯನ ಕೆಲ ಭಾಗಗಳಿಗೆ ಪ್ರವೇಶ ಮಾಡಿ ಅಧ್ಯಯನ ನಡೆಸುವ ಪ್ರಕ್ರಿಯೆ ಎರಡು ವರ್ಷಗಳ ಕಾಲ ನಡೆಯಲಿದೆ. ಒಟ್ಟು ಎರಡು ಹಂತಗಳಲ್ಲಿ ಅಧ್ಯಯನ ನಡೆಸಲಿದ್ದು, ಮೊದಲ ಹಂತದಲ್ಲಿ ಗಗನ ನೌಕೆಯ ಸುತ್ತ ಇರುವ ಸೌರ ಪರಿಸರದ ಬಗ್ಗೆ ಅಧ್ಯಯನ ನಡೆಸಲಿದ್ದರೆ, ರಿಮೋಟ್‌ ಸೆನ್ಸಿಂಗ್‌ ವ್ಯವಸ್ಥೆಗಳು ದೂರದಿಂದಲೇ ಸೂರ್ಯನ ಚಿತ್ರ, ಮತ್ತು ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಿವೆ. ಅವುಗಳ ಅಧ್ಯಯನದಿಂದ ಭಾಸ್ಕರ ಒಳಾವರಣದಲ್ಲಿ ಏನಿದೆ ಎಂಬ ವಿಚಾರ ಗೊತ್ತಾಗಲಿದೆ.

ಟಾಪ್ ನ್ಯೂಸ್

tdy-8

ತನ್ನನು ತಾನೇ ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಲುಡೋ ಆಡಿ ಸೋತ ಮಹಿಳೆ: ಮುಂದೆ ಆಗಿದ್ದೇನು?

11

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

bond ravi trailer

ಟ್ರೇಲರ್ ನಲ್ಲಿ ಮಿಂಚಿದ ‘ಬಾಂಡ್ ರವಿ’: ಡಿ.9ಕ್ಕೆ ಪ್ರಮೋದ್ ಹೊಸಚಿತ್ರ ರಿಲೀಸ್

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಬಾಡಿಗೆ ಮನೆಗೆ ಅಡ್ವಾನ್ಸ್‌  ಹಣ ಹೊಂದಿಸಲು ಮನೆ ಕಳ್ಳತನ: ದಂಪತಿ ಸೆರೆ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

ನಿನಗಿದು ಬೇಕಿತ್ತಾ ಮಗನೇ… ಕೋಲಿನಿಂದ ಹೊಡೆದವರನ್ನು ಅಟ್ಟಾಡಿಸಿಕೊಂಡು ಬಂದ ಆನೆ: ವಿಡಿಯೋ ವೈರಲ್

9

ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

ಇರಾನ್‌ನಲ್ಲಿ ನೈತಿಕ ಪೊಲೀಸ್‌ಗಿರಿ ಅಂತ್ಯ

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

ಸೌರ ಸುನಾಮಿ, ಲ್ಯಾಬ್‌ ಶಿಶುಗಳು, ಅಣುಸ್ಥಾವರ ಸ್ಫೋಟ…!

TDY-17

21 ವರ್ಷಕ್ಕೆ ಇಹಲೋಕ ತ್ಯಜಿಸಿದ ಖ್ಯಾತ ಟಿಕ್‌ಟಾಕ್‌ ಸ್ಟಾರ್

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

rape 1

80 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ ಯುವಕ

tdy-8

ತನ್ನನು ತಾನೇ ಪಣಕ್ಕಿಟ್ಟು ಮನೆ ಮಾಲೀಕನೊಂದಿಗೆ ಲುಡೋ ಆಡಿ ಸೋತ ಮಹಿಳೆ: ಮುಂದೆ ಆಗಿದ್ದೇನು?

11

ಬಂಟ್ವಾಳ: ಲಾರಿಯಡಿಗೆ ಬಿದ್ದು ಮಹಿಳೆ ಮೃತ್ಯು

bond ravi trailer

ಟ್ರೇಲರ್ ನಲ್ಲಿ ಮಿಂಚಿದ ‘ಬಾಂಡ್ ರವಿ’: ಡಿ.9ಕ್ಕೆ ಪ್ರಮೋದ್ ಹೊಸಚಿತ್ರ ರಿಲೀಸ್

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

ಸಹೋದ್ಯೋಗಿ ಕೊಲೆಗೈದಿದ್ದ ಐವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.