ಕಡೇ ಕ್ಷಣದಲ್ಲಿ ಸೂರ್ಯಶಿಕಾರಿ ಮುಂದಕ್ಕೆ
Team Udayavani, Aug 12, 2018, 6:00 AM IST
ಕೇಪ್ ಕಾರ್ನಿವಾಲ್: ಸೂರ್ಯನ ಸಮೀಪಕ್ಕೆ ಗುರಿ ಇಟ್ಟು ಉಡಾವಣೆಗೊಳ್ಳಲು ಒಂದೂವರೆ ನಿಮಿಷ ಇದೆ ಎನ್ನುವಾಗ ಕೇಪ್ ಕಾರ್ನಿವಾಲ್ ಉಡಾವಣಾ ಕೇಂದ್ರದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಸ್ತಬ್ಧ ಗೊಂಡಿದೆ. ಒಂದು ನಿಮಿಷ ವಿಳಂಬ ಮಾಡಿ ಉಡಾವಣೆಗೆ ಯತ್ನಿಸಲಾಯಿತಾದರೂ ಬಳಿಕ ಮುಂದೂಡಲಾಗಿದೆ. ಹೀಲಿಯಂ ಸಿಸ್ಟಮ್ನಲ್ಲಿರುವ ಅನಿಲದ ರೆಡ್ ಪ್ರಷರ್ ಅಲಾರಂ ಕೆಲಸ ಮಾಡದ್ದು ಕಾರಣ ಎಂದು ನಾಸಾ ಹೇಳಿದೆ.
ಇದೇ ಮೊದಲ ಬಾರಿಗೆ ಸೂರ್ಯನ ಪ್ರಭಾ ವಲಯವನ್ನು ಮುಟ್ಟಲಿರುವ ಈ ನೌಕೆ ಅತ್ಯಂತ ಮಹತ್ವದ್ದಾಗಿದೆ. 60 ವರ್ಷಗಳ ಹಿಂದೆ ಸೌರ ಕಾಂತ ವಲಯದ ಅಸ್ತಿತ್ವವನ್ನು ಸಾರಿದ್ದ ಯೂಜಿನ್ ಪಾರ್ಕರ್ ಕೂಡ ಉಡಾವಣೆ ವೀಕ್ಷಿಸಲು ಆಗಮಿಸಿದ್ದರು. 91 ವರ್ಷ ವಯಸ್ಸಿನ ಯೂಜಿನ್ ಪಾರ್ಕರ್ ಗೌರವಾರ್ಥ ನೌಕೆಗೆ ಪಾರ್ಕರ್ ಎಂದು ಹೆಸರಿಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ