ಚೀನದ ಅಲಿಪೇ, ವೀಚ್ಯಾಟ್‌ ಡಿಜಿಟಲ್‌ ವ್ಯಾಲೆಟ್‌ ನಿಷೇಧಿಸಿದ ನೇಪಾಲ

Team Udayavani, May 21, 2019, 5:11 PM IST

ಕಾಠ್ಮಂಡು : ನೇಪಾಲಕ್ಕೆ ಭೇಟಿ ನೀಡುವ ಸಹಸ್ರಾರು ಚೀನಿ ಪ್ರವಾಸಿಗರಿಂದ ಭಾರೀ ಪ್ರಮಾಣದ ವಿದೇಶೀ ಕರೆನ್ಸಿ ಆದಾಯ ನಷ್ಟವಾಗುವ ಭೀತಿಯಲ್ಲಿ ನೇಪಾಲದ ಸೆಂಟ್ರಲ್‌ ಬ್ಯಾಂಕ್‌ ಚೀನದ ಆಲಿಪೇ ಮತ್ತು ವೀಚ್ಯಾಟ್‌ ಎಂಬೆರಡು ಡಿಜಿಟಲ್‌ ವ್ಯಾಲೆಟ್‌ ಗಳನ್ನು ನಿಷೇಧಿಸಿದೆ.

ನೇಪಾಲದ ಹೊಟೇಲುಗಳಲ್ಲಿ, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳಲ್ಲಿ ವ್ಯಾಪಕವಾಗಿ ಪ್ರವಾಸಿಗರು ಬಳಸುವ ಚೀನದ ಜನಪ್ರಿಯ ಡಿಜಿಟಲ್‌ ಪೇಮೆಂಟ್‌ ವೇದಿಕೆಗಳನ್ನು ತಾನು ನಿಷೇಧಿಸಿರುವುದಾಗಿ ನೇಪಾಲ ರಾಷ್ಟ್ರ ಬ್ಯಾಂಕ್‌ ಅಧಿಕೃತ ಪ್ರಕಟನೆ ಹೊರಡಿಸಿದೆ.

ನೇಪಾಲ ಸೆಂಟ್ರಲ್‌ ಬ್ಯಾಂಕಿನ ಅನುಮತಿ ಇಲ್ಲದೆ ಚೀನದ ಈ ಎರಡು ಡಿಜಿಟಲ್‌ ವ್ಯಾಲೆಟ್‌ಗಳನ್ನು ಬಳಸುವುದು ಕಾನೂನು ಬಾಹಿರ ಎಂದು ಬ್ಯಾಂಕಿನ ವಕ್ತಾರ ಲಕ್ಷ್ಮೀ ಪ್ರಪನ್ನ ನಿರೋಲಾ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ