Udayavni Special

ವೈರಸ್ ಫ್ಯಾಕ್ಟರಿ ಚೀನಾದಲ್ಲಿ ಮತ್ತೊಂದು ಕೋವಿಡ್ ವಂಶವಾಹಿ ಸೋಂಕು ಪತ್ತೆ..!

ವಿವಿಧ ಭಾವಲಿಗಳ ಪ್ರಭೇದಗಳಲ್ಲಿ ಪತ್ತೆಯಾಯ್ತು ಒಟ್ಟು 24 ಕರೋನಾ ವೈರಸ್ ವಂಶವಾಹಿಗಳು

Team Udayavani, Jun 13, 2021, 4:36 PM IST

New coronaviruses found in bats amid renewed calls to probe Covid-19 origins

ಪ್ರಾತಿನಿಧಿಕ ಚಿತ್ರ

ಯುನ್ನಾನ್ :  ಕೋವಿಡ್ 19 ಸೋಂಕಿನ ಮೂಲದ ಪತ್ತೆ ಕಾರ್ಯ ಆಗಬೇಕು ಎಂಬ ಕೂಗು ಜಗತ್ತಿನಾದ್ಯಂತಕೇಳಿ ಬರುತ್ತಿರುವುದರ ನಡುವೆ, ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ ಎಂದು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಹೌದು, ಚೀನಾದ ಸಂಶೋಧಕರು ಬಾವಲಿಗಳಲ್ಲಿ ರೈನೋಲೋಫಸ್ ಪುಸಿಲಸ್ ವೈರಸ್ ಎಂಬ ಹೊಸದೊಂದು ವೈರಸ್ ನನ್ನು ಪತ್ತೆ ಹಚ್ಚಿದ್ದು, ಇದು ಕೋವಿಡ್ ಸೋಂಕಿನ ಮತ್ತೊಂದು  ರೂಪಾಂತರ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಈ ಹಿಂದೆ ಶಿವಸೇನೆಯನ್ನು ಬಿಜೆಪಿಯವರು ಗುಲಾಮರಂತೆ ನೋಡುತ್ತಿದ್ದರು: ಸಂಜಯ್ ರಾವತ್

ಚೀನಾದ ಯುನ್ನಾನ್ ಪ್ರದೇಶದಲ್ಲಿ ಪತ್ತೆಯಾಯ್ತು ರೈನೋಲೋಫಸ್ ಪುಸಿಲಸ್ ವೈರಸ್ :

ಚೀನಾದ ಯುನ್ನಾನ್ ಪ್ರಾಂತ್ಯದ ಸಣ್ಣ ಪ್ರದೇಶದಲ್ಲಿನ ಬಾವಲಿಗಳಲ್ಲಿ ಎಷ್ಟು ಕರೋನವೈರಸ್ ಗಳಿವೆ ಅಸ್ತಿತ್ವದಲ್ಲಿವೆ ಮತ್ತು ಎಷ್ಟು ಜನರಿಗೆ ಹರಡುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಹಂದಿಗಳು, ದನಗಳು, ಇಲಿಗಳು, ಬೆಕ್ಕುಗಳು ಸೇರಿದಂತೆ ನಾಯಿಗಳು ಮತ್ತು ಕೋಳಿಗಳಮತಹ ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳಿಗೆ ಹರಡುತ್ತವೆಯೇ ಎಂಬ ವಿಚಾರದಲ್ಲಿ ನಡೆಸಲಾಗುತ್ತಿರುವ ಅಧ್ಯಯನದ ಸಂದರ್ಭದಲ್ಲಿ ಬಾವಲಿಗಳಲ್ಲಿ ಈ ಹೊಸ ವೈರಸ್ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.

ಕೋವಿಡ್ ಸೋಂಕಿನ ಮತ್ತೊಂದು ತಳಿ..!?

2020 ರಲ್ಲಿ ಚೀನಾದ ವುಹಾನ್‌ ನಲ್ಲಿ SARS-CoV-2 ಎಂಬ ಸಾಂಕ್ರಾಮಿಕ ಸೋಂಕು ಗುರುತಿಸಲ್ಪಟ್ಟಿತ್ತು, ಇಡೀ ಜಗತ್ತಿಗೆ ಹಬ್ಬಿ ನಾಗರಿಕ ವ್ಯವಸ್ಥೆಯನ್ನೇ ಅಡಿಮೇಲಾಗಿಸಿತ್ತು. ಲಕ್ಷಾಂತರ ಮಂದಿಯನ್ನು ಬಲಿ ತೆಗೆದುಕೊಂಡ SARS-CoV-2 ಸೋಂಕಿನ ಮತ್ತೊಂದು ತಳಿ ಇದು ಎಂದು ಅಲ್ಲಿನ ಸಂಶೋಧಕರು ಹೇಳಿರುವುದಾಗಿ ವರದಿಯಾಗಿದೆ.

ಸಂಶೋಧಕರು ಮೇ 2019 ಮತ್ತು ನವೆಂಬರ್ 2020 ರ ನಡುವೆ ಯುನ್ನಾನ್ ಪ್ರಾಂತ್ಯದ ಒಂದು ಕೌಂಟಿಯಲ್ಲಿ ಉಷ್ಣವಲಯದ ಸಸ್ಯೋದ್ಯಾನ ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬಾವಲಿಗಳಿಂದ 283 ಮಲ ಮಾದರಿಗಳು, 109 ಸ್ವ್ಯಾಬ್‌ ಗಳು ಮತ್ತು 19 ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳ ಪಡಿಸಿದಾಗ ಈ ಹೊಸ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನು,  ವಿವಿಧ ಬಾವಲಿ ಪ್ರಭೇದಗಳಿಂದ ಒಟ್ಟು 24 ಕರೋನ ವೈರಸ್ ವಂಶವಾಹಿಗಳನ್ನು ಸಂಯೋಜಿಸಿದ್ದೇವೆ, ಇದರಲ್ಲಿ ನಾಲ್ಕು SARS-CoV-2 ಗೆ ಸಂಬಂಧಿಸಿದವು ಎಂದು ಚೀನಾದ ಶಾಂಡೊಂಗ್ ವಿಶ್ವವಿದ್ಯಾಲಯದ ಚೀನಾದ ಸಂಶೋಧಕರು ಹೇಳಿರುವುದಾಗಿ ಸೆಲ್ ಜರ್ನಲ್ ನಲ್ಲಿ ಪ್ರಕಟವಾದ ವರದಿ ತಿಳಿಸಿದೆ.

ಇದನ್ನೂ ಓದಿ :  ಬೈಕ್ ಅಪಘಾತ : ನಟ ಸಂಚಾರಿ ವಿಜಯ್ ಗಂಭೀರ ಗಾಯ

ಟಾಪ್ ನ್ಯೂಸ್

ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

dhghfhgfgffdf

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಸಂಪುಟ ರಚನೆ: ಕಲ್ಯಾಣ ಕರ್ನಾಟಕ ಮತ್ತೆ ಕಡೆಗಣನೆ

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸ್ಸರ್

ಉಡುಪಿ : ಮೊಬೈಲ್ ಗೆ ಬಂದ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡ ಪ್ರೊಫೆಸರ್

Cabinet expansion Of Karnataka

ಬೊಮ್ಮಾಯಿ ಸಂಪುಟ ರಚನೆ : 29 ಮಂದಿ ಸಚಿವರಾಗಿ ಪ್ರಮಾಣ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಜಿಲ್ಲೆ ಮತ್ತೆ ಕಡೆಗಣನೆ : ಕಾರ್ಯಕರ್ತರಿಗೆ ನಿರಾಸೆ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತಕ್ಕೆ ತಾಲಿಬಾನ್‌ ಭೀತಿ

ಭಾರತಕ್ಕೆ ತಾಲಿಬಾನ್‌ ಭೀತಿ

feewwq

ವಿಶ್ವದ ಅತಿ ಮೇಧಾವಿ ವಿದ್ಯಾರ್ಥಿನಿ ಪಟ್ಟ ಪಡೆದ 11 ವರ್ಷದ ಬಾಲಕಿ

ಆ.5ರ ಬಳಿಕ ಭಾರತ ಸೇರಿ ಆರು ರಾಷ್ಟ್ರಗಳ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ

ಆ.5ರ ಬಳಿಕ ಭಾರತ ಸೇರಿ ಆರು ರಾಷ್ಟ್ರಗಳ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಯುಎಇಯಲ್ಲಿ  3-17 ವಯಸ್ಸಿನ ಮಕ್ಕಳಿಗೆ ಲಸಿಕೆ

ಯುಎಇಯಲ್ಲಿ  3-17 ವಯಸ್ಸಿನ ಮಕ್ಕಳಿಗೆ ಲಸಿಕೆ

MUST WATCH

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

udayavani youtube

50000 ರೂಪಾಯಿ ಕೊಡಿ, JOB ಕೊಡ್ತಿನಿ?

udayavani youtube

ಆಕ್ಟಿಂಗ್ ಎಲ್ಲಾ ನಿನಗೆ ಯಾಕೆ ಬೇರೆ ಒಳ್ಳೆಯ ಕೆಲಸ ಮಾಡು ಅಂದಿದ್ರು : ರಾಕೇಶ್ ಪೂಜಾರಿ

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

ಹೊಸ ಸೇರ್ಪಡೆ

Ramanagar-Covid

ಕೋವಿಡ್‌ 3ನೇ ಅಲೆ: ಜನರ ನಿರ್ಲಕ್ಷ್ಯ

ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

ಹೆಂಡತಿ ಮನೆ ಮಾರಾಟ ಮಾಡಲು ಒಪ್ಪುತ್ತಿಲ್ಲವೆಂದು ಗಂಡ ಸೇರಿ ಐವರಿಂದ ಹಲ್ಲೆ : ಆರೋಪಿಗಳ ಬಂಧನ

heroic-stone

ದಿನ್ನೆ ಸೋಲೂರಲ್ಲಿ ಜೋಡಿ ವೀರಗಲ್ಲು ಪತ್ತೆ

dhghfhgfgffdf

ಡಬಲ್ ಇಂಜಿನ್ ಸರ್ಕಾರದಿಂದ  ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

ಟೋಕಿಯೊ ಒಲಿಂಪಿಕ್ಸ್; ಕುಸ್ತಿ ಸ್ಪರ್ಧೆಯಲ್ಲಿ ಇತಿಹಾಸ ಸೃಷ್ಟಿಸಿದ ದಹಿಯಾ, ಫೈನಲ್ ಗೆ ಲಗ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.