ಸ್ವಿಸ್‌ನಲ್ಲಿ 300 ಕೋಟಿ 

Team Udayavani, Jul 16, 2018, 7:40 AM IST

ಜೂರಿಚ್‌: ಸ್ವಿಜರ್ಲೆಂಡ್‌ನ‌ಲ್ಲಿ ಭಾರತೀಯರ 300 ಕೋಟಿ ರೂ. ಇದ್ದು, ಇದಕ್ಕೆ ಯಾವುದೇ ವಾರಸುದಾರರೇ ಇಲ್ಲ. ಆರು ಖಾತೆಗಳಲ್ಲಿ ಈ ಮೊತ್ತವಿದ್ದು 2015ರಿಂದಲೂ ಯಾರೂ ಈ ಖಾತೆ ತಮ್ಮದು ಎಂದು ಹೇಳಿಕೊಂಡಿಲ್ಲ. ಈ ಪೈಕಿ ಮೂವರು ಭಾರತೀಯರಾಗಿದ್ದು, ಭಾರತದ ವಿಳಾಸವನ್ನೇ ನೀಡಲಾಗಿದೆ. ಇತರ ಮೂವರು ಭಾರತೀಯ ಮೂಲದವರಾಗಿದ್ದು, ಪ್ಯಾರಿಸ್‌, ಲಂಡನ್‌ ವಿಳಾಸ ನೀಡಲಾಗಿದೆ. ಮುಂಬಯಿಯ ಪಿಯರೆ ವಾಚೆಕ್‌ ಮತ್ತು ಬೆರ್ನೆಟ್‌ ರೋಸ್‌ಮೆರಿ ಹಾಗೂ ಡೆಹ್ರಾಡೂನ್‌ನ ಬಹಾದುರ್‌ ಚಂದ್ರ ಸಿಂಗ್‌, ಲಂಡನ್‌ನ ಸುಚಾ ಯೋಗೇಶ್‌ ಪ್ರಭುದಾಸ್‌, ಪ್ಯಾರಿಸ್‌ನ ಡಾ| ಮೋಹನ್‌ ಲಾಲ್‌ ಮತ್ತು ಕಿಶೋರ್‌ ಲಾಲ್‌ ಎಂದು ಬ್ಯಾಂಕ್‌ ದಾಖಲೆಯಲ್ಲಿ ನಮೂದಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ