ಉ.ಕೊರಿಯ ಅಣ್ವಸ್ತ್ರ ಕ್ಷಿಪಣಿ ಅಮೆರಿಕ ತಲುಪದು : ಟ್ರಂಪ್ ವಿಶ್ವಾಸ
Team Udayavani, Jan 3, 2017, 12:16 PM IST
ಕೊಲಂಬಿಯಾ ಜಿಲ್ಲೆ : ಅಮೆರಿಕವನ್ನು ತಲುಪಬಲ್ಲ ಅಣ್ವಸ್ತ್ರ ವಾಹಕ ಕ್ಷಿಪಣಿಯನ್ನು ಉತ್ತರ ಕೊರಿಯ ಅಭಿವೃದ್ಧಿಪಡಿಸಲಾರದು ಎಂಬ ವಿಶ್ವಾಸವನ್ನು ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸೋಮವಾರ ಸಂಜೆ ಮತ್ತೆ ಟ್ವಿಟರ್ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಟ್ರಂಪ್, “ಅಮೆರಿಕದ ಮೇಲೆ ಪ್ರಹಾರ ನಡೆಸಬಲ್ಲ ಅಣ್ವಸ್ತ್ರ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಅಂತಿಮ ಹಂತದಲ್ಲಿ ತಾನಿದ್ದೇನೆ ಎಂದಷ್ಟೇ ಉತ್ತರ ಕೊರಿಯ ಹೇಳಿಕೊಂಡಿದೆ. ಆದರೆ ಅಂತಹ ಕ್ಷಿಪಣಿ ಉತ್ತರ ಕೊರಿಯದಿಂದ ಸಾಧ್ಯವಾಗದು’ ಎಂದು ಟ್ರಂಪ್ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!