ಉ. ಕೊರಿಯಾ: ರಾಕೆಟ್‌ ಲಾಂಚರ್‌ ಪ್ರಯೋಗ

Team Udayavani, Nov 2, 2019, 1:43 AM IST

ಸಿಯೋಲ್‌: ಉತ್ತರ ಕೊರಿಯಾ ಬೃಹತ್‌ ಬಹೂಪಯೋಗಿ ರಾಕೆಟ್‌ ಲಾಂಚರ್‌ನ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ದಕ್ಷಿಣ ಪಾಂಗ್‌ಯಾಂಗ್‌ ಪ್ರಾಂತ್ಯದಿಂದ ಅದನ್ನು ನಡೆಸಲಾಗಿದೆ.

ಈ ವ್ಯಾಪ್ತಿಯಲ್ಲಿ 2 ಕ್ಷಿಪಣಿಗಳ ಪ್ರಯೋಗ ನಡೆಸಲಾಗಿದ್ದು, ಪ್ರತಿಯೊಂದೂ ತಲಾ 370 ಕಿ.ಮೀ. ದೂರ ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿವೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ