ಜಪಾನ್‌ ಕಡಲಲ್ಲಿ ಸಮುದ್ರ ಸರ್ಪ: ಭಾರೀ ಭೂಕಂಪ, ಸುನಾಮಿ ಸೂಚನೆ ?


Team Udayavani, Feb 4, 2019, 10:05 AM IST

oara-fish-700.jpg

ಟೋಕಿಯೋ : ಉತ್ತರ ಜಪಾನಿನ ತೊಯೋಮಾ ಪ್ರಾಂತ್ಯದ ಕಡಲಲ್ಲಿ ಅತ್ಯಪರೂಪದ ಓರಾ ಮೀನುಗಳು ಅಥವಾ ಸಮುದ್ರ ಸರ್ಪಗಳು ಕಂಡು ಬಂದಿರುವುದು ಜಪಾನೀಯರಲ್ಲಿ  ಈಗ ತೀವ್ರ ಭೀತಿ ಹುಟ್ಟಿಸಿದೆ. ಈ ಭೀತಿಗೆ ಮುಖ್ಯ ಕಾರಣವೆಂದರೆ ಈ ರೀತಿಯ ಸಮುದ್ರ ಸರ್ಪಗಳು ಅಥವಾ ಓರಾ ಮೀನುಗಳು ಕಂಡು ಬಂದಲ್ಲಿ  ಇದನ್ನು ಅನುಸರಿಸಿ ಅತ್ಯಂತ ವಿನಾಶಕಾರಿ ಭೂಕಂಪ ಇಲ್ಲವೇ ಸುನಾಮಿ ಉಂಟಾಗುತ್ತದೆ ಎಂದು ಜಪಾನ್‌ ಪುರಾಣಗಳು ಹೇಳುತ್ತವೆ. 

ಕಳೆದ ಶುಕ್ರವಾರ ಉತ್ತರ ತೊಯೋಮಾ ಸಮುದ್ರದಲ್ಲಿ ಮೀನುಗಾರರ ಬಲೆಗೆ ಎರಡು ಓರಾ ಮೀನುಗಳು ಸಿಕ್ಕಿಬಿದ್ದಿದ್ದವು. ಇದರೊಂದಿಗೆ ಈ ಋತುವಿನಲ್ಲಿ ಪತ್ತೆಯಾಗಿರುವ ಓರಾ ಮೀನುಗಳ ಸಂಖ್ಯೆ ಏಳಕ್ಕೇರಿತು. 

ಇದಕ್ಕೆ ಮೊದಲು ತೊಯೋಮಾ ಕೊಲ್ಲಿಯ ಕಡಲ ತೀರಕ್ಕೆ 10.5 ಅಡಿ ಉದ್ದದ ಸತ್ತ ಓರಾ ಮೀನೊಂದು ಬಂದು ಬಿದ್ದಿತ್ತು. ಅದೇ ವೇಳೆ ಇಮಿಜು ಬಂದರಿನ ದೂರ ಸಮುದ್ರದಲ್ಲಿ  ಮೀನುಗಾರರ ಬಲೆಗೆ 13 ಅಡಿ ಉದ್ದದ ಓರಾ ಮೀನು ಸಿಕ್ಕಿ ಬಿದ್ದಿತ್ತು. 

ಸಾಮಾನ್ಯವಾಗಿ 650 ರಿಂದ 3,200 ಅಡಿ ಸಮುದ್ರದಾಳದಲ್ಲಿ ಓರಾ ಮೀನುಗಳು ಕಂಡು ಬರುವುದು ವಾಡಿಕೆ. ಇವುಗಳ ಮೈ ಬೆಳ್ಳಿ ಬಣ್ಣದ್ದಾಗಿದ್ದು, ಕಿವಿ ಕೆಂಬಣ್ಣದಲ್ಲಿರುತ್ತದೆ. ಇವುಗಳನ್ನು ಜಪಾನೀಯರು ಸಮುದ್ರ ಸರ್ಪಗಳೆಂದೇ ಕರೆಯುತ್ತಾರೆ. 

ಜಪಾನ್‌ ಪುರಾಣಗಳು ಓರಾ ಮೀನುಗಳನ್ನು  ರೈಗು ನೋ ಸುಕಾಯಿ ಅಥವಾ ಸಮುದ್ರ ದೇವರ ಅರಮನೆಯ ಸಂದೇಶ ವಾಹಕ ಎಂದು ಹೇಳುತ್ತವೆ. 

ಜಪಾನಿನ ಪುರಾಣಗಳನ್ನು ನಂಬುವುದದಾದರೆ ಓರಾ ಮೀನುಗಳು ಕಂಡು ಬಂದರೆ ಅದನ್ನು ಅನುಸರಿಸಿ ಅತ್ಯಂತ ವಿನಾಶಕಾರಿ ಸಾಗರದಾಳದ ಭೂಕಂಪ  ಮತ್ತು ಸುನಾಮಿ ಉಂಟಾಗುತ್ತದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎನ್ನಲಾಗಿದೆ. 

ಟಾಪ್ ನ್ಯೂಸ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.