ನೈಟ್ಕ್ಲಬ್ನಲ್ಲಿ ಭೀಕರ ಗುಂಡಿನ ದಾಳಿ : ಬೆಚ್ಚಿ ಬಿದ್ದ ಅಮೆರಿಕ
Team Udayavani, Mar 26, 2017, 2:44 PM IST
ಸಿನ್ಸಿನ್ನಾಟಿ: ಅಮೆರಿಕದ ಓಹಿಯೋ ನಗರದ ಸಿನ್ಸಿನ್ನಾಟಿ ಎಂಬಲ್ಲಿನ ನೈಟ್ ಕ್ಲಬ್ವೊಂದರಲ್ಲಿ ಶನಿವಾರ ತಡರಾತ್ರಿ ಗುಂಡಿನ ದಾಳಿ ನಡೆದಿದ್ದು ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ದುಷ್ಕರ್ಮಿಯೊಬ್ಬ ನೈಟ್ ಕ್ಲಬ್ನಲ್ಲಿ ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದು ,15 ಮಂದಿ ಗುಂಡು ತಗುಲಿ ಗಾಯಗೊಂಡಿದ್ದು ಆ ಪೈಕಿ ಓರ್ವ ಸಾವನ್ನಪ್ಪಿರುವ ಬಗ್ಗೆ ಅಮೆರಿಕದ ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳವನ್ನು ಪೊಲೀಸರು , ಭದ್ರತಾ ಪಡೆಗಳು ಸುತ್ತುವರಿದ್ದಿದ್ದು, ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ದಾಳಿ ಕೋರನ ಹತ್ಯೆಗೈದ ಬಗ್ಗೆಯಾಗಲಿ ವಶಕ್ಕೆ ಪಡೆದಿರುವ ಬಗ್ಗೆಯಾಗಲಿ ಇದುವರೆಗೆ ವರದಿಯಾಗಿಲ್ಲ.
2016 ಜೂನ್ನಲ್ಲಿ ಅಮೆರಿಕದ ಓರ್ಲಾಂಡೊದ ನೈಟ್ ಕ್ಲಬ್ನಲ್ಲಿ ದುಷ್ಕರ್ಮಿಯ ಗುಂಡಿನ ದಾಳಿಗೆ 49 ಮಂದಿ ಬಲಿಯಾಗಿದ್ದರು.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ