Udayavni Special

ಪಾಕ್‌ ಅಣ್ವಸ್ತ್ರಗಳ ನ್ಯಾಶನಲ್‌ ಕಮಾಂಡ್‌ ಅಥಾರಿಟಿಯ ತುರ್ತು ಸಭೆ


Team Udayavani, Feb 27, 2019, 6:39 AM IST

pak-nuclear-bombs-700.jpg

ಇಸ್ಲಾಮಾಬಾದ್‌ : ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಂದು ಬುಧವಾರ ದೇಶದ ಅಣ್ವಸ್ತ್ರಗಳ ನಿರ್ವಹಣೆ, ನಿಯಂತ್ರಣ, ನಿಯೋಜನೆ ಮತ್ತು ಬಳಕೆ ಹೊಣೆ ಹೊತ್ತಿರುವ ಉನ್ನತ ನಿರ್ಧಾರ ಕೈಗೊಳ್ಳುವ ನ್ಯಾಶನಲ್‌ ಕಮಾಂಡ್‌ ಅಥಾರಿಟಿಯ (NCA) ತುರ್ತು ಸಭೆಯನ್ನು ಇಂದು ಬುಧವಾರ ಕರೆದಿದ್ದಾರೆ. 

ಪಾಕಿಸ್ಥಾನದ ಸಮೂಹ ನಾಶಕ ಅಣ್ವಸ್ತ್ರಗಳ ನಿಯಂತ್ರಣ ನೀತಿ ರೂಪಣೆ, ನಿಯೋಜನೆ, ಕಾರ್ಯನಿರ್ವಹಣೆ, ಬಳಕೆ, ಸಂಶೋಧನೆ ಮತ್ತು ಅಭಿವೃದ್ಧಿ ಇತ್ಯಾದಿಗಳ ಹೊಣೆಗಾರಿಕೆಯು ನ್ಯಾಶನಲ್‌ ಕಮಾಂಡ್‌ ಅಥಾರಿಟಿ ಇದರ ಕೈಯಲ್ಲಿದೆ. ಇದು ಸಿವಿಲ್‌ – ಮಿಲಿಟರಿ ಉನ್ನತ ಮಟ್ಟದ ಸಂಸ್ಥೆಯಾಗಿದೆ.

ನಿನ್ನೆ ಮಂಗಳವಾರ ನಡೆದಿದ್ದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯಲ್ಲಿ ಇಂದು ಬುಧವಾರ ಎನ್‌ಸಿಎ (ನ್ಯಾಶನಲ್‌ ಕಮಾಂಡ್‌ ಅಥಾರಿಟಿ) ಸಭೆ ಕರೆಯುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆ ಪ್ರಕಾರ ಇಂದು ಎನ್‌ಸಿಎ ತುರ್ತು ಸಭೆ ನಡೆಯಲಿದೆ. 

ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ವಾಯು ಪಡೆ ಪ್ರತೀಕಾರದ ಕ್ರಮವಾಗಿ ವಾಯು ದಾಳಿ ನಡೆಸಿ ಪಾಕಿಸ್ಥಾನದಲ್ಲಿನ ವಿವಿಧೆಡೆಯ ಉಗ್ರ ಶಿಬಿರಗಳನ್ನು ನಾಶಪಡಿಸಿ 300ಕ್ಕೂ ಅಧಿಕ ಉಗ್ರರನ್ನು ಬಲಿ ಪಡೆದಿತ್ತು. ಇದರ ಪರಿಣಾಮವಾಗಿ ಭಾರತದ ಮೇಲೆ ಪ್ರತಿ ದಾಳಿ ನಡೆಸುವ ಕ್ರಮವಾಗಿ ಪಾಕಿಸ್ಥಾನ ಇಂದು ಎನ್‌ಸಿಎ ತುರ್ತು ಸಭೆ ಮತ್ತು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಕೂಡ ಕರೆದಿದೆ. 

ಪಾಕ್‌ ಸಂಸತ್‌ ನಾಯಕರ ಜತೆಗೆ ಪಾಕ್‌ ಸರಕಾರ ಮುಚ್ಚಿದ ಬಾಗಿಲ ಹಿಂದೆ ಸಭೆ ನಡೆಸಲಿದೆ ಎಂದು ವರದಿಗಳು ತಿಳಿಸಿವೆ. 

ಈ ನಡುವೆ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತ ಪಾಕಿಸ್ಥಾನಕ್ಕೆ ಬೆದರಿಕೆಗಳನ್ನು ಹಾಕಿದ್ದು ಎಲ್‌ಓಸಿ ಉಲ್ಲಂಘನೆ ಗೈದು ದಾಳಿ ನಡೆಸಿದೆ; ನಮಗೆ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕಿದೆ. ಆ ಪ್ರಕಾರ ನಾವು ಸ್ವರಕ್ಷಣೆಗಾಗಿ ಭಾರತದ ಮೇಲೆ ಪ್ರತಿ ದಾಳಿ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. 

ಟಾಪ್ ನ್ಯೂಸ್

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಭೂಗತ ಲೋಕದಲ್ಲಿ ‘ಸಲಗ’ ವಿಜಯ ದಶಮಿ!

ಭೂಗತ ಲೋಕದಲ್ಲಿ ‘ಸಲಗ’ ವಿಜಯ ದಶಮಿ!

ಕೆ.ಸಿರೋಡ್ ಬೈಕ್ ಸ್ಕಿಡ್ : ಇಬ್ಬರ ದಾರುಣ ಸಾವು

ಕೆ.ಸಿರೋಡ್ ಬೈಕ್ ಸ್ಕಿಡ್ : ಇಬ್ಬರ ದಾರುಣ ಸಾವು

cm

ಮುಂದಿನ‌ ವರ್ಷ ಅದ್ದೂರಿ ದಸರಾ : ಸಿಎಂ ಬಸವರಾಜ್ ಬೊಮ್ಮಾಯಿ

ಇಂದು(ಅ.16) ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಂಜಮ್ಮ ಜೋಗತಿ ಸಂದರ್ಶನ

ಇಂದು(ಅ.16) ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಮಂಜಮ್ಮ ಜೋಗತಿ ಸಂದರ್ಶನ

ಸಿದ್ದರಾಮಯ್ಯ

ಕುರ್ಚಿ ಉಳಿಸಿಕೊಳ್ಳಲು ಸಿಎಂ ಆರ್ ಎಸ್ಎಸ್ ಹೊಗಳುತ್ತಿದ್ದಾರೆ: ಸಿದ್ದರಾಮಯ್ಯ

ಆಯುಧಪೂಜೆ-ವಿಜಯದಶಮಿ ಎಫೆಕ್ಟ್

ಆಯುಧಪೂಜೆ-ವಿಜಯದಶಮಿ ಎಫೆಕ್ಟ್: ಎರಡೇ ದಿನದಲ್ಲಿ 6,200-6,500 ಟನ್‌ ತ್ಯಾಜ್ಯ ಸೃಷ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bomb

ಅಫ್ಘಾನಿಸ್ಥಾನದಲ್ಲಿ ಶಿಯಾಗಳನ್ನ ಗುರಿಯಾಗಿರಿಸಿಕೊಂಡು ಮುಂದುವರಿದ ದಾಳಿ

ಅಫ್ಘಾನ್: ಕಂದಾಹಾರ್ ಮಸೀದಿಯೊಳಗೆ ಬಾಂಬ್ ಸ್ಫೋಟ, ನೂರಾರು ಮಂದಿ ಸಾವು?

ಅಫ್ಘಾನ್: ಕಂದಾಹಾರ್ ಮಸೀದಿಯೊಳಗೆ ಬಾಂಬ್ ಸ್ಫೋಟ, ನೂರಾರು ಮಂದಿ ಸಾವು?

ಹಿಂದೂ ದೇವಾಲಯದ ಮೇಲೆ ಯಾವುದೇ ಧರ್ಮದವರು ದಾಳಿ ನಡೆಸಿದ್ರೂ ಶಿಕ್ಷೆ ಖಚಿತ: ಹಸೀನಾ

ಹಿಂದೂ ದೇವಾಲಯದ ಮೇಲೆ ಯಾವುದೇ ಧರ್ಮದವರು ದಾಳಿ ನಡೆಸಿದ್ರೂ ಶಿಕ್ಷೆ ಖಚಿತ: ಹಸೀನಾ

ಬಾಂಗ್ಲಾದೇಶ: ದುರ್ಗಾ ಪೂಜಾ ಮಂಟಪದ ಮೇಲೆ ದಾಳಿ, ಮೂರ್ತಿಗಳು ಧ್ವಂಸ, ಮೂವರ ಹತ್ಯೆ

ಬಾಂಗ್ಲಾದೇಶ: ದುರ್ಗಾ ಪೂಜಾ ಮಂಟಪದ ಮೇಲೆ ದಾಳಿ, ಮೂರ್ತಿಗಳು ಧ್ವಂಸ, ಮೂವರ ಹತ್ಯೆ

fire

13 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ : 46 ಮಂದಿ ಸಜೀವ ದಹನ

MUST WATCH

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

udayavani youtube

ಮೈಸೂರು ದಸರಾ: ಅಭಿಮನ್ಯು ಕಂಡರೆ ಕಾಡಾನೆಗೆ ಮೈನಡುಕ!

ಹೊಸ ಸೇರ್ಪಡೆ

10

ಬಿಜೆಪಿ-ಕಾಂಗ್ರೆಸ್‌ ರಾಜ್ಯದ ಅಭಿವೃದ್ಧಿಗೆ ಮಾರಕ: ನಾಜಿಯಾ

ಮೀನುಗಾರರು ಆರ್ಥಿಕವಾಗಿ ಮುಂದೆ ಬನ್ನಿ

ಮೀನುಗಾರರು ಆರ್ಥಿಕವಾಗಿ ಮುಂದೆ ಬನ್ನಿ

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ಭೂಗತ ಲೋಕದಲ್ಲಿ ‘ಸಲಗ’ ವಿಜಯ ದಶಮಿ!

ಭೂಗತ ಲೋಕದಲ್ಲಿ ‘ಸಲಗ’ ವಿಜಯ ದಶಮಿ!

doddaballapura dasara

ಜಿಲ್ಲಾದ್ಯಂತ ವಿಜಯ ದಶಮಿ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.