ಈ ದೇಶದಲ್ಲಿ ಪಾನಿ ಪುರಿಗೆ ನಿಷೇಧ: ಕಾರಣ ಏನು ಗೊತ್ತೇ?
Team Udayavani, Jun 28, 2022, 7:05 AM IST
ಕಠ್ಮಂಡು: ಶೀಘ್ರದಲ್ಲೇ ನೀವು ನೇಪಾಳ ರಾಜಧಾನಿ ಕಠ್ಮಂಡುಗೆ ಹೋಗಲಿದ್ದೀರಾ?
ಹಾಗಿದ್ದರೆ ಅಲ್ಲಿ ಪಾನಿ ಪುರಿ ಸೇವಿಸುವ ಆಸೆ ನಿರಾಸೆಯಾಗಲಿದೆ. ಕಠ್ಮಂಡುವಿನ ಲಲಿತ್‌ಪುರ ಎಂಬಲ್ಲಿ ಪಾನಿ ಪುರಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಅದಕ್ಕೆ ಕಾರಣ ಕಾಲರಾ. ನಗರದ ವಿವಿಧ ಭಾಗಗಳಲ್ಲಿ ರೋಗ ಹಬ್ಬಲಾರಂಭಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಪಾನಿಪುರಿ ಮಾರಾಟಕ್ಕೆ ನಿಷೇಧ ಹೇರಿದೆ. ಸದ್ಯ 12 ಪ್ರಕರಣಗಳು ದೃಢಪಟ್ಟಿವೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ
ಪಾನಿಪುರಿಯ ನೀರಿನಿಂದ ಸೋಂಕು ಹಬ್ಬುತ್ತಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟ್ವಿಟರ್ ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್ ಮಸ್ಕ್
ಅಫ್ಘಾನ್ ನಲ್ಲಿ ತೆಹ್ರೀಕ್-ಇ-ತಾಲಿಬಾನ್ ಉನ್ನತ ಕಮಾಂಡರ್ ಸೇರಿ ಮೂವರ ಹತ್ಯೆ
ಅಕ್ಷತಾ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ: ರಿಷಿ ಸುನಕ್
ತೈವಾನ್-ಚೀನ ಶಕ್ತಿ ಪ್ರದರ್ಶನ; ಜಲಸಂಧಿಯಲ್ಲಿ ನೌಕಾಪಡೆಗಳ ಗಸ್ತು
ಇಸ್ರೇಲ್ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್ ಹತ್ಯೆ