ಭಾರತ ಮೂಲದ ಬಾಲಕನ ಸಾಧನೆ

Team Udayavani, May 27, 2019, 6:10 AM IST

ದುಬೈ: ಮಕ್ಕಳಲ್ಲಿನ ವೈಜ್ಞಾನಿಕ ಆವಿಷ್ಕಾರ ಗುಣವನ್ನು ಪ್ರೇರೇಪಿಸಲು ಗೂಗಲ್‌ ಸಂಸ್ಥೆ ನಡೆಸುತ್ತಿರುವ ಗೂಗಲ್‌ ಸೈನ್ಸ್‌ ಫೇರ್‌ ಎಂಬ ಜಾಗತಿಕ ಆವಿಷ್ಕಾರಗಳ ಸ್ಪರ್ಧೆ ಯಲ್ಲಿ ದುಬೈನಲ್ಲಿ ಓದುತ್ತಿರುವ ಭಾರತ ಮೂಲದ ವಿದ್ಯಾರ್ಥಿ ಶಾಮಿಲ್‌ ಕರೀಂ (15) ಟಾಪ್‌ 100ರೊಳಗಿನ ರ್‍ಯಾಂಕ್‌ ಗಳಿಸಿದ್ದಾನೆ.

ಅವಶ್ಯಕತೆಯಿದ್ದಾಗ ಮಾತ್ರ ಪ್ರಜ್ವಲವಾಗಿ ಬೆಳಗುವಂತೆ ಮಾಡುವ ಮೂಲಕ ಬೀದಿ ದೀಪಗಳಲ್ಲಿ ವ್ಯಯವಾಗುವ ವಿದ್ಯುತ್ತನ್ನು ಉಳಿಸುವ ಬಗ್ಗೆ ಕರೀಂ ಪ್ರಾತ್ಯಕ್ಷಿಕೆ ತಯಾರಿಸಿದ್ದು, ಅದರ ಪ್ರಕಾರ, ವಾಹನ, ಮನುಷ್ಯರು ಹಾದು ಹೋದಾಗ ಮಾತ್ರ ಪ್ರಜ್ವಲವಾಗಿ ಬೆಳಗುವ ಬೀದಿ ದೀಪ, ಆತ ಹಾದು ಹೋದ ಅನಂತರ ಮುಂದಿನ ಬೀದಿ ದೀಪಕ್ಕೆ ಆತ ಬರುತ್ತಿರುವ ಸೂಚನೆ ರವಾನಿಸಿ, ತಮ್ಮ ಪ್ರಖರತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಜತೆಗೆ, ಇಂಥ ತಂತ್ರಜ್ಞಾನಕ್ಕೆ ಬೇಕಾಗುವ ಇನ್‌ಫ್ರಾ ರೆಡ್‌ ಸೆನ್ಸರ್‌ಗಳಿಗೆ ಹೋಲಿಸಿದರೆ ತನ್ನ ಸೆನ್ಸರ್‌ಗಳ ತಯಾರಿಕಾ ವೆಚ್ಚ ಶೇ. 63ರಷ್ಟು ಕಡಿಮೆ ಎಂದು ಕರೀಂ ಸಾಬೀತುಪಡಿಸಿದ್ದಾನೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ