Udayavni Special

ಸೇನೆಯಲ್ಲಿ ಸೇವೆ ಸಲ್ಲಿಸಿ ರಾಜಮನೆತನ ಸೇರಿದ…ಪ್ರಿನ್ಸ್ ಫಿಲಿಪ್ ಹಿನ್ನೆಲೆ ಏನು?

ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್  ಸೇರಿದಂತೆ ಹಲವಾರು ದತ್ತಿಗಳನ್ನು ಬೆಂಬಲಿಸಿ ಫಿಲಿಫ್ ಖ್ಯಾತನಾಮರಾಗಿದ್ದರು

Team Udayavani, Apr 9, 2021, 6:36 PM IST

Philip, duke of Edinburgh, husband of Queen Elizabeth II of the United Kingdom

ಪ್ರಿನ್ಸ್ ಫಿಲಿಪ್,  ಫಿಲಿಪ್ ಗ್ರೀಸ್ ರಾಜ ಜಾರ್ಜ್ I ಮತ್ತು ರಾಜಕುಮಾರಿ ಆಲಿಸ್ ದಂಪತಿಯ ಮಗ ಪ್ರಿನ್ಸ್ ಆಂಡ್ರ್ಯೂ.ಇವರು 1921ರಲ್ಲಿ ಜನಿಸಿದರು. ಫಿಲಿಪ್ ‌ನ ತಂದೆ,  ಕಿಂಗ್ ಜಾರ್ಜ್ I ರ ಕಿರಿಯ ಮಗ, ಗ್ರೀಸ್ ‌ನ ರಾಜಕುಮಾರ ಆಂಡ್ರ್ಯೂ.  ತಾಯಿ ರಾಜಕುಮಾರಿ ಆಲಿಸ್ (1885-1969), ಮಿಲ್ಫೋರ್ಡ್ ಹೆವೆನ್ ನ 1 ನೇ ಮಾರ್ಕ್ವೆಸ್ ಲೂಯಿಸ್ ಅಲೆಕ್ಸಾಂಡರ್ ಮೌಂಟ್ ಬ್ಯಾಟನ್ ಮತ್ತು ಹೆಸ್ಸೆ ರಾಜಕುಮಾರಿ ವಿಕ್ಟೋರಿಯಾ ಮತ್ತು ವಿಕ್ಟೋರಿಯಾ ರಾಣಿಯ ಮೊಮ್ಮಗಳು ರೈನ್ ಅವರ ಹಿರಿಯ ಮಗಳು.

ಪಿನ್ಸ್ ಫಿಲಿಪ್, ಶಿಶುವಾಗಿದ್ದಾಗ, ಅವರ ಕುಟುಂಬವನ್ನು ಗಡಿಪಾರು ಮಾಡಲಾಯಿತು, ಅವರ ತಾಯಿಯನ್ನು ಕುಟುಂಬದಿಂದ ತ್ಯಜಿಸಲಾಯಿತು, ತಂದೆ ತನ್ನ ಪ್ರೇಯಸಿಯೊಂದಿಗೆ ಕುಟುಂಬವನ್ನು ತೊರೆದು ಹೋದರು.

ಗ್ರೇಟ್ ಬ್ರಿಟನ್‌ನಲ್ಲಿ ಬೆಳೆದ ಫಿಲಿಪ್, ಸ್ಕಾಟ್ಲೆಂಡ್‌ ನ ಮೊರೆ, ಎಲ್ಗಿನ್ ಬಳಿಯ ಗೋರ್ಡನ್‌ ಸ್ಟೌನ್ ಶಾಲೆಯಲ್ಲಿ ಮತ್ತು ಇಂಗ್ಲೆಂಡ್‌ನ ಡೆವೊನ್‌ ನ ಡಾರ್ಟ್ಮೌತ್‌ ನ ರಾಯಲ್ ನೇವಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಜನವರಿ 1940 ರಿಂದ ಎರಡನೇ ಮಹಾಯುದ್ಧದ ಅಂತ್ಯದವರೆಗೆ, ಅವರು ಮೆಡಿಟೆರೇನಿಯನ್ ಮತ್ತು ಪೆಸಿಫಿಕ್ ಯುದ್ಧಗಳಲ್ಲಿ ರಾಯಲ್ ನೇವಿಯೊಂದಿಗೆ ಸೇವೆ ಸಲ್ಲಿಸಿರುವುದು ಅವರ ಹೆಚ್ಚುಗಾರಿಕೆ.

ಫೆಬ್ರವರಿ 28, 1947 ರಂದು, ಫಿಲಿಪ್ ಅವರ ದೂರದ ಸೋದರ ಸಂಬಂಧಿ ರಾಜಕುಮಾರಿ ಎಲಿಜಬೆತ್ ಅವರ ವಿವಾಹವು ನವೆಂಬರ್ 20, 1947 ರಂದು ವೆಸ್ಟ್ ಮಿನಿಸ್ಟರ್ ನಲ್ಲಿ ನಡೆಯಿತು. ಫಿಲಿಪ್ ಹಾಗೂ ಎಲಿಜಬೆತ್‌ ನಾಲ್ವರು ಮಕ್ಕಳನ್ನು ಹೊಂದಿದ್ದಾರೆ.

ಪ್ರಿನ್ಸ್ ಫಿಲಿಪ್ ಯುನೈಟೆಡ್ ಕಿಂಗ್‌ ಡಂ ನ ರಾಣಿ ಎಲಿಜಬೆತ್ II ರ ಪತಿಯಾದ ಮೇಲೆಯೇ ಖ್ಯಾತಿಗೆ ಬಂದಿದ್ದು. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್  ಸೇರಿದಂತೆ ಹಲವಾರು ದತ್ತಿಗಳನ್ನು ಬೆಂಬಲಿಸಿ ಫಿಲಿಫ್ ಖ್ಯಾತನಾಮರಾದರು.  ಬಲಪಂಥೀಯ ದೃಷ್ಟಿಕೋನಗಳಿಗಾಗಿ ಅವರು ಹೆಸರುವಾಸಿಯಾಗಿದ್ದರು.

ಜೂನ್ ನಲ್ಲಿ 100ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುವ ಒಂದು ತಿಂಗಳ ಮೊದಲು ಫಿಲಿಪ್ ವಿಧಿವಶರಾಗಿದ್ದಾರೆ. ನೂರು ವರ್ಷ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಫಿಲಿಪ್ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಕಳೆದ ನವೆಂಬರ್ ತಿಂಗಳಿನಲ್ಲಿ ಎಲಿಜಬೆತ್, ಫಿಲಿಪ್ ದಂಪತಿ 73ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.

ಟಾಪ್ ನ್ಯೂಸ್

ಕೋವಿಡ್‌ ಸೋಂಕಿತರಾಗಿ “ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಉಚಿತ ಆರೋಗ್ಯ ಕಿಟ್‌’

ಕೋವಿಡ್‌ ಸೋಂಕಿತರಾಗಿ “ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಉಚಿತ ಆರೋಗ್ಯ ಕಿಟ್‌’

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

10-18

ಸಾಂತರಸರ ಕಾಲದ ವೀರಗಲ್ಲು ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ದಿ ಅನ್ ನ್ಯಾಚುರಲ್ ಒರಿಜಿನಲ್ ಆಫ್ ಸಾರ್ಸ್ ಆ್ಯಂಡ್  ನ್ಯೂ ಸ್ಪೀಷೀಸ್ ಆಫ್ ಮ್ಯಾನ್-ಮೇಡ್ ವೈರಸ್ ಆ್ಯಸ್ ಜೆನೆಟಿಕ್ ಬಯೋ ವೆಪನ್ಸ್” ಎಂಬ ಸಂಶೋಧನಾ ಲೇಖನ

5 ವರ್ಷಗಳ ಹಿಂದೆ “ಕೋವಿಡ್” ಬಗ್ಗೆ ಚರ್ಚೆ ನಡೆಸಿದ್ದರು ಚೀನಾ ವಿಜ್ಞಾನಿಗಳು..! : ವರದಿ

ವಿಶೇಷ ಅಧಿವೇಶನ; ವಿಶ್ವಾಸ ಮತಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾಗೆ ಸೋಲು

ವಿಶೇಷ ಅಧಿವೇಶನ; ವಿಶ್ವಾಸ ಮತಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾಗೆ ಸೋಲು

ಬರ್ತ್ ಡೇ ಪಾರ್ಟಿಯಲ್ಲಿ ಗುಂಡಿನ ಮೊರೆತ: ಗನ್ ಮ್ಯಾನ್ ಸೇರಿ ಏಳು ಮಂದಿ ಸಾವು!

ಬರ್ತ್ ಡೇ ಪಾರ್ಟಿಯಲ್ಲಿ ಗುಂಡಿನ ಮೊರೆತ: ಗನ್ ಮ್ಯಾನ್ ಸೇರಿ ಏಳು ಮಂದಿ ಸಾವು!

ಹಿಂದೂ ಮಹಾಸಾಗರದಲ್ಲಿ ಚೀನದ ರಾಕೆಟ್‌ ಅವಶೇಷ ಪತನ

ಹಿಂದೂ ಮಹಾಸಾಗರದಲ್ಲಿ ಚೀನದ ರಾಕೆಟ್‌ ಅವಶೇಷ ಪತನ

ಮನುಷ್ಯರ ನಡುವೆ 6 ಅಡಿ ಅಂತರವಿದ್ದರೂ ಸೋಂಕು ಹರಡಬಲ್ಲದು : ಅಮೆರಿಕ ತಜ್ಞರ ಎಚ್ಚರಿಕೆ

ಮನುಷ್ಯರ ನಡುವೆ 6 ಅಡಿ ಅಂತರವಿದ್ದರೂ ಸೋಂಕು ಹರಡಬಲ್ಲದು : ಅಮೆರಿಕ ತಜ್ಞರ ಎಚ್ಚರಿಕೆ

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಕೋವಿಡ್‌ ಸೋಂಕಿತರಾಗಿ “ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಉಚಿತ ಆರೋಗ್ಯ ಕಿಟ್‌’

ಕೋವಿಡ್‌ ಸೋಂಕಿತರಾಗಿ “ಮನೆಯಲ್ಲೇ ಚಿಕಿತ್ಸೆ ಪಡೆಯುವವರಿಗೆ ಉಚಿತ ಆರೋಗ್ಯ ಕಿಟ್‌’

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೊರೋನಾ ಪಾಜಿಟಿವ್

ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಕೋವಿಡ್ ಪಾಸಿಟಿವ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.