
ನಾಗಸಾಕಿ ಅಣುಬಾಂಬ್ ದಾಳಿಯಲ್ಲಿ ಬದುಕುಳಿದಿದ್ದ Postman ನಿಧನ
Team Udayavani, Aug 30, 2017, 12:58 PM IST

ಟೋಕಿಯೋ: 1945ರಂದು ಅಮೆರಿಕ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ನಡೆಸಿತ್ತು, ಈ ದಾಳಿಗೆ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಆದರೆ ಅದೃಷ್ಟವಶಾತ್ ಎಂಬಂತೆ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುಮಿಟೆರು ಟಾನಿಗುಚಿ ಭೀಕರ ಸುಟ್ಟಗಾಯಗಳಿಂದ ಬದುಕುಳಿದಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸುಮಿಟೆರು ಬುಧವಾರ (88ವರ್ಷ) ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸುಮಿಟೆರು ಅವರು ಬುಧವಾರ ಜಪಾನ್ ನಗರದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.
2ನೇ ವಿಶ್ವಯುದ್ಧ ನಡೆಯುತ್ತಿದ್ದ ವೇಳೆ ಸುಮಿಟೆರು 16 ವರ್ಷದ ಹುಡುಗನಾಗಿದ್ದರು, ಅಂದು ಬಾಂಬ್ ದಾಳಿ ನಡೆದಾಗ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಣ್ಣೆದುರೇ ಅಣು ಬಾಂಬ್ ದಾಳಿಯಾಗಿತ್ತು, ಸುಮಿಟೆರು ಅವರ ಹಿಂಭಾಗ(ಬೆನ್ನು) ಸುಟ್ಟು ಹೋಗಿತ್ತು. ಎಡಕೈ ಕೂಡಾ ಸುಟ್ಟು ಹೋಗಿತ್ತು. ವರ್ಷಗಳ ಬಳಿಕ ಸುಟ್ಟಗಾಯ ಗುಣವಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
