ವಾಟ್ಸ್ಆ್ಯಪ್ನಿಂದ ಹೊಸ ಆ್ಯಪ್ ಬಿಡುಗಡೆಗೆ ಸಿದ್ಧತೆ
Team Udayavani, Jul 27, 2017, 7:50 AM IST
ಕ್ಯಾಲಿಫೋರ್ನಿಯಾ: ಫೇಸ್ಬುಕ್ ಸ್ವಾಮ್ಯದ ವಾಟ್ಸ್ ಆ್ಯಪ್ ಇದೀಗ ಹೊಸ ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ವಾಬೆಟಾಇನ್ಫೋ ಹೆಸರಿನ ಟ್ವಿಟರ್ ಖಾತೆ ವರದಿ ಮಾಡಿದೆ. ವರದಿ ಪ್ರಕಾರ ಮಧ್ಯಮ ಹಂತದ ವ್ಯವಹಾರಸ್ಥರಿಗೆ, ಕಂಪನಿಗಳಿಗೆ ಅನುಕೂಲವಾಗುವ ಆ್ಯಪ್ ಇದಾಗಿದೆ. ಇದರಿಂದ ವ್ಯವಹಾರಸ್ಥರು, ಕಂಪೆನಿಗಳು ಗ್ರಾಹಕರನ್ನು ಸಂಪರ್ಕಿಸಲು ಮತ್ತು ಗ್ರಾಹಕರು ವ್ಯಾಪಾರಿಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ. ಆ್ಯಪ್ನಲ್ಲಿ ನೋಂದಾವಣೆ ವೇಳೆ ವಾಟ್ಸ್ಆ್ಯಪ್ ಕಂಪೆನಿಗಳ ಪರಾಮರ್ಶೆ ನಡೆಸಲಿದೆ. ಆ್ಯಂಡ್ರಾಯಿಡ್ ಮತ್ತು ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಹೊಂದಿದ ಮೊಬೈಲ್ಗಳಲ್ಲಿ ನೂತನ ಆ್ಯಪ್ ಲಭ್ಯವಾಗಲಿದೆ ಎಂದು ಅದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ