ಡಯಾನಾಳ ಮರುಜನ್ಮವಂತೆ ಈ ನಾಲ್ಕು ವರ್ಷದ ಬಾಲಕ
Team Udayavani, Jul 19, 2019, 5:00 AM IST
ಲಂಡನ್: ಬ್ರಿಟನ್ ರಾಣಿ ಡಯಾನಾ ನನ್ನ ಮೂಲಕ ಮರುಜನ್ಮವೆತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ನಾಲ್ಕು ವರ್ಷದ ಬಾಲಕನೊಬ್ಬ ಹೇಳಿಕೊಂಡಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ. ಈತನ ತಂದೆ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕರಾಗಿದ್ದಾರೆ. ಪುತ್ರ ಬಿಲ್ಲಿ ಕ್ಯಾಂಪ್ಬೆಲ್ ತಾನು ಡಯಾನಾ ಅವರ ಪುನರ್ಜನ್ಮ ಎಂದು ಭಾವಿಸಿದ್ದಾನೆ ಎಂದು ನಿರೂಪಕ ಡೇವಿಡ್ ಕ್ಯಾಂಪ್ಬೆಲ್ ಹೇಳಿದ್ದಾರೆ. 1997ರಲ್ಲಿ ರಾಣಿ ಡಯಾನಾ ಸಾವನ್ನಪ್ಪಿದ 18 ವರ್ಷಗಳ ನಂತರ ಬಿಲ್ಲಿ ಜನಿಸಿದ್ದಾನೆ. ಡಯಾನಾಳ ಬಾಲ್ಯ ಕಾಲದ ಸಂಗತಿಗಳನ್ನೂ ಬಿಲ್ಲಿ ಹೇಳುತ್ತಾನೆ. ಅಷ್ಟೇ ಅಲ್ಲ, ರಾಜಕುಮಾರ ವಿಲಿಯಮ್ ಮತ್ತು ಹ್ಯಾರಿಯವರನ್ನೂ ಈತ ತನ್ನ ಪುತ್ರರು ಎಂದು ಹೇಳಿಕೊಳ್ಳುತ್ತಾನಂತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ