ಹ್ಯಾರಿ ಮದುವೆಗೆ ಚೋಪ್ರಾ?
Team Udayavani, May 19, 2018, 6:00 AM IST
ಲಂಡನ್: ಶನಿವಾರ ನಡೆಯಲಿರುವ ಬ್ರಿಟನ್ನ ರಾಜ ಕುಮಾರ ಹ್ಯಾರಿ ಮತ್ತು ಮೆಘಾನ್ ಮರ್ಕೆಲ್ ಮದುವೆಗೆ ಭಾರತದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೋಗುತ್ತಾರೆಂಬ ವದಂತಿಗಳು ಹರಡಿವೆ. ಪ್ರಿಯಾಂಕಾ ಚೋಪ್ರಾ ಕೂಡ, ಶುಕ್ರವಾರ, ವಿಮಾನದಲ್ಲಿ ಪಯಣಿಸುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವುದು ಇದಕ್ಕೆ ಪುಷ್ಟಿ ನೀಡಿದೆ. ಏತನ್ಮಧ್ಯೆ, ಮದುವೆಯಲ್ಲಿ ಪ್ರಿನ್ಸ್ ಹ್ಯಾರಿಯವರ ತಂದೆ ಪ್ರಿನ್ಸ್ ಚಾರ್ಲ್ಸ್, ವಧು ಮರ್ಕೆಲ್ ಅವರ ತಂದೆಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅನಾರೋಗ್ಯ ಪೀಡಿತರಾಗಿರುವ ಮರ್ಕೆಲ್ ತಂದೆ ಥಾಮಸ್ ಮರ್ಕೆಲ್ ಮದುವೆಗೆ ಬರುತ್ತಿಲ್ಲ. ಹಾಗಾಗಿ, ಕ್ರೈಸ್ತ ಸಂಪ್ರದಾಯದಂತೆ, ಪ್ರಿನ್ಸ್ ಚಾರ್ಲ್ಸ್ ಅವರೇ ಮರ್ಕೆಲ್ ಕೈಹಿಡಿದು ಅವರನ್ನು ಮದುವೆ ನಡೆಯಲಿರುವ ಚರ್ಚ್ನೊಳಕ್ಕೆ ಕರೆ ತರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು