ಡಾವಿಂಚಿ ಕಲಾಕೃತಿ 643 ಕೋಟಿಗೆ ಹರಾಜು?
Team Udayavani, Oct 12, 2017, 12:48 PM IST
ನ್ಯೂಯಾರ್ಕ: ಪ್ರಖ್ಯಾತ ಕಲಾವಿದ ಡಾ ವಿಂಚಿ ರಚಿಸಿದ್ದ ಜಗದ್ವಿಖ್ಯಾತ ಕಲಾಕೃತಿ “ಮೊನಾಲಿಸಾ’ ರಚಿಸಿದ ವೇಳೆಯಲ್ಲೇ ರಚಿಸಿದ್ದೆನ್ನಲಾದ “ಸಾಲ್ವೇಟರ್ ಮುಂಡಿ’ (ಜಗತ್ ರಕ್ಷಕ) ಎಂಬ ಹೆಸರಿನ ಯೇಸು ಕ್ರಿಸ್ತನ ಕಲಾಕೃತಿ ಹರಾಜಿಗೆ ಸಿದ್ಧವಾಗಿದ್ದು, ಅದರ ಮೂಲ ಬೆಲೆ 643
ಕೋಟಿ ರು. ಎಂದು ನಿಗದಿಯಾಗಿದೆ.
ನ.15ರಂದು ಇಲ್ಲಿನ ರಾಕ್ಫೆಲ್ಲರ್ ಪ್ಲಾಜಾದಲ್ಲಿ ಈ ಕಲಾಕೃತಿಯನ್ನು ಹರಾಜಿಗಿಡಲು ಸದ್ಯಕ್ಕೆ ಇದರ ಮಾಲೀಕತ್ವ ಹೊಂದಿರುವ ಸಂಸ್ಥೆ ತಿಳಿಸಿದೆ. ಈ ಹಿಂದೆ, ಇದೇ ಭಾವಚಿತ್ರವು 1958ರಲ್ಲಿ 45 ಪೌಂಡ್ ಗಳಿಗೆ ಹರಾಜಾಗಿತ್ತು. ಈಗ ಅದರ ಮೂಲ ಬೆಲೆ 75 ಮಿಲಿಯನ್ ಪೌಂಡ್ ಎಂದು ನಿಗದಿಗೊಳಿಸಲಾಗಿದೆ. ಸದ್ಯ ಲಭ್ಯವಿರುವ ಡಾ ವಿಂಚಿಯ 5 ಕಲಾಕೃತಿಗಳಲ್ಲಿ ಇದೂ ಒಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?