ಇರಾಕ್ ನಲ್ಲಿ ಅಮೆರಿಕಾ ರಾಯಭಾರ ಕಚೇರಿ ಮೇಲೆ ಅಪ್ಪಳಿಸಿದ ರಾಕೆಟ್: ಹಸಿರುವ ವಲಯದ 19ನೇ ದಾಳಿ

Team Udayavani, Feb 16, 2020, 9:25 AM IST

ಬಾಗ್ದಾದ್: ಇಂದು ಬೆಳಗ್ಗೆ ಇರಾಕ್ ರಾಜಧಾನಿಯ ಬಳಿ ಇರುವ ಅಮೇರಿಕಾ  ರಾಯಭಾರಿ ಕಚೇರಿಯ ಮೇಲೆ ಹಲವು ರಾಕೆಟ್ ಗಳು ಬಂದು ಅಪ್ಪಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಸರಿಸುಮಾರು 5,200 ಅಮೆರಿಕಾ ಸೈನಿಕರನ್ನು ಗುರಿಯಾಗಿಸಿಕೊಂಡು 2019 ಅಕ್ಟೋಬರ್ ನಿಂದ ಅಮೆರಿಕಾ ರಾಯಭಾರ ಕಚೇರಿ ಮೇಲೆ ನಡೆದ 19 ನೇ ದಾಳಿ ಇದಾಗಿದೆ.ಆದರೆ ಯಾವುದೇ ಸಾವು ನೋವಿನ ವದಿಯಾಗಿಲ್ಲ.

ಅಮೆರಿಕಾ ರಾಯಭಾರ ಕಚೇರಿ ಸೇರಿದಂತೆ ಹಲವು ವಿದೇಶಿ ಕಚೇರಿಯನ್ನೊಳಗೊಂಡ ಅತೀ ಭದ್ರತಾ ಪ್ರದೇಶವಾದ ಹಸಿರು ವಲಯದ ಮೇಲೆ ಈ ರಾಕೆಟ್ ದಾಳಿಯಾಗಿದ್ದು , ಬಲವಾದ ಸ್ಪೋಟಗಳು ಕೇಳಿಬಂದಿವೆ ಎಂದು ವರದಿಗಳು ತಿಳಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ