ಮಲ್ಯಗೆ 90 ಕೋಟಿ ರೂ. ನಷ್ಟ

Team Udayavani, May 26, 2019, 6:00 AM IST

ಲಂಡನ್‌: ಡಿಯಾಜಿಯೋ ಕಂಪೆನಿ ಜೊತೆಗಿನ ಪ್ರಕರಣವೊಂದರಲ್ಲಿ ಉದ್ಯಮಿ ವಿಜಯ್‌ ಮಲ್ಯ ವಿರುದ್ಧ ಇಂಗ್ಲೆಂಡ್‌ ಹೈಕೋರ್ಟ್‌ ತೀರ್ಪು ನೀಡಿದ ಪರಿಣಾಮ 90 ಕೋಟಿ ರೂ. ನಷ್ಟವನ್ನು ಮಲ್ಯ ಎದುರಿಸುವಂತಾಗಿದೆ.

ಡಿಯಾಜಿಯೋ ಕಂಪೆನಿಯಿಂದ ಸಾಲ ಮರುಪಾವತಿಗೆ ಹಣವನ್ನು ಪಡೆದಿದ್ದ ಮಲ್ಯ, ಅದನ್ನು ಮರುಪಾವತಿ ಮಾಡಿರಲಿಲ್ಲ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿ ತ್ತಾದರೂ ನಿಗದಿತ ಅವಧಿಯವರೆಗೆ ಸಾಲ ಮರುಪಾವತಿ ಮಾಡಲು ಬಲವಂತ ಮಾಡದಂತೆ ಡಿಯಾಜಿಯೋ ಸಂಸ್ಥೆಯ ಮುಖ್ಯಸ್ಥರನ್ನು ಮಲ್ಯ ಕೇಳಿಕೊಂಡಿದ್ದರಾರೂ, ಮಲ್ಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಸಾಲ ಮರು ಪಾವತಿಗೆ ಡಿಯಾಜಿಯೋ ಪಟ್ಟು ಹಿಡಿದಿತ್ತು. ಈ ಪ್ರಕರಣ ದಲ್ಲಿ ಮಲ್ಯಗೆ ಸೋಲಾಗಿದ್ದು, ಡಿಯಾಜಿಯೋಗೆ ಹಣ ಪಾವತಿ ಮಾಡುವಂತೆ ಯುಕೆ ಹೈಕೋರ್ಟ್‌ ಆದೇಶ ನೀಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ