18 ತಿಂಗಳೊಳಗೆ ಭಾರತಕ್ಕೆ ಬರಲಿದೆ ರಷ್ಯಾದ ಟ್ರ್ಯುಂಫ್ ಕ್ಷಿಪಣಿ

Team Udayavani, Sep 8, 2019, 11:28 PM IST

ಮಾಸ್ಕೋ: ಇನ್ನು 18-19 ತಿಂಗಳೊಳಗೆ ರಷ್ಯಾದಿಂದ ಭಾರತಕ್ಕೆ ಎಸ್-400 ವಾಯು ರಕ್ಷಣಾ ಕ್ಷಿಪಣಿಗಳು ಬರಲಿವೆ. ಈ ವಿಷಯವನ್ನು ಸ್ವತಃ ರಷ್ಯಾದ ಉಪ ಪ್ರಧಾನಿ ಯೂರಿ ಬೋರಿಸೋವ್ ಅವರು ಮಾಸ್ಕೋದಲ್ಲಿ ಇಂದು ತಿಳಿಸಿದ್ದಾರೆ.

ಎಸ್-400 ಕ್ಷಿಪಣಿ ವ್ಯವಸ್ಥೆಯು ರಷ್ಯಾ ನಿರ್ಮಿತ ನಾಲ್ಕನೇ ತಲೆಮಾರಿನ ಸುದೀರ್ಘ ಗುರಿಯ ನೆಲದಿಂದ ಆಗಸಕ್ಕೆ ಚಿಮ್ಮುವ ತಾಕತ್ತನ್ನು ಹೊಂದಿದೆ. ಈ ಕ್ಷಿಪಣಿಯು ಸ್ವತಂತ್ರವಾಗಿ ಗುರಿ ನಿಗದಿಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ