433 ದಂಪತಿಯಿಂದ “ಸ್ಪಾಘೆಟ್ಟಿ ಕಿಸ್‌’ ದಾಖಲೆ!


Team Udayavani, Jul 3, 2022, 7:05 AM IST

thumb 2 kiss

ಬ್ರುಸೆಲ್ಸ್‌: ಬೆಲ್ಜಿಯಂನಲ್ಲಿ 433 ದಂಪತಿಗಳು ಸೇರಿ ವಿಶೇಷ ಗಿನ್ನೆಸ್‌ ದಾಖಲೆಯೊಂದನ್ನು ಬರೆದಿದ್ದಾರೆ.

ಏಕಕಾಲಕ್ಕೆ ಈ ದಂಪತಿಗಳು ಸ್ಪಾಘೆಟ್ಟಿ (ನೂಡಲ್ಸ್‌ನಂಥ ತಿನಿಸು)ಯ ಒಂದೊಂದು ಎಳೆಯನ್ನು ತಮ್ಮ ಸಂಗಾತಿಯೊಂದಿಗೆ ತಿನ್ನುವ ಮೂಲಕ ವಿನೂತನ ದಾಖಲೆ ಸೃಷ್ಟಿಸಿದ್ದಾರೆ.

ಬೆಲ್ಜಿಯಂನ ಘೆಂಟ್‌ ಅಪ್‌ಗ್ರೇಡ್ ಎಸ್ಟೇಟ್‌ನಲ್ಲಿ ಈ ಕಾರ್ಯಕ್ರಮ ನಡೆದಿದೆ. “ಲೇಡಿ ಆ್ಯಂಡ್‌ ದಿ ಟ್ರ್ಯಾಂಪ್‌’ ಸಿನಿಮಾದಲ್ಲಿ ಬರುವ ಇಟಾಲಿಯನ್‌ ಕಿಸ್‌ ಹಂತಕ್ಕೆ ತಲುಪುವವರೆಗೂ, ಒಂದು ಎಳೆ ನೂಡಲ್ಸ್‌ನ ಒಂದು ಬದಿಯನ್ನು ಪತಿ, ಮತ್ತೊಂದು ಬದಿಯನ್ನು ಪತ್ನಿ ತಿನ್ನುತ್ತಾ ಬರುತ್ತಾರೆ.

ವಾಸ್ತವದಲ್ಲಿ ಇದೊಂದು ಸವಾಲಿನ ಕೆಲಸ. ಏಕೆಂದರೆ, ಸ್ಪಾಘೆಟ್ಟಿಯ ಎಳೆ ಅತ್ಯಂತ ಮೆದುವಿರುವ ಕಾರಣ, ಅದು ಬೇಗನೆ ತುಂಡಾಗಿಬಿಡುತ್ತದೆ. ಆದರೆ, ಗಿನ್ನೆಸ್‌ ದಾಖಲೆ ಆಗಬೇಕೆಂದರೆ, ಒಬ್ಬ ದಂಪತಿಯ ಬಾಯಲ್ಲಿರುವ ನೂಡಲ್ಸ್‌ನ ಎಳೆಯೂ ಕಟ್‌ ಆಗುವಂತಿಲ್ಲ!

ಇದನ್ನೂ ಓದಿ:ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು

ಆದರೆ, ಇಲ್ಲಿ ಏಕಕಾಲಕ್ಕೆ 433 ದಂಪತಿಗಳು ಈ ರೀತಿ ಪರಸ್ಪರರಿಗೆ ಸ್ಪಾಘೆಟ್ಟಿ ತಿನ್ನಿಸಿ, ತುಟಿಯನ್ನು ಚುಂಬಿಸುವುದರೊಂದಿಗೆ ಈ “ದಾಖಲೆ’ ಸೃಷ್ಟಿಯಾಗಿದೆ. ಈ ಮೂಲಕ ಈ ಹಿಂದೆ 125 ದಂಪತಿಗಳು ಬರೆದಿದ್ದ ದಾಖಲೆಯನ್ನು ಸರಿಗಟ್ಟಲಾಗಿದೆ.

 

ಟಾಪ್ ನ್ಯೂಸ್

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

1-dsfsdf

ಸಕಲೇಶಪುರದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

 ದೇಶದ ಮೊದಲ ಇ-ಡಬಲ್‌ ಡೆಕ್ಕರ್‌ ಎ.ಸಿ. ಬಸ್‌ ಅನಾವರಣ

tdy-2

ಶಾಲೆಗಳಲ್ಲಿ ಗಣೇಶ ಉತ್ಸವ ಬಿಜೆಪಿ ಸರ್ಕಾರ ರೂಪಿಸಿದ್ದಲ್ಲ: ಸಚಿವ ಬಿ.ಸಿ.ನಾಗೇಶ್‌

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ಮಗಳ ಬರ್ತ್‌ಡೇಗೆ 1 ಲಕ್ಷ ಪಾನಿ ಪುರಿ ಹಂಚಿಕೆ!

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾ

ರೊಹಿಂಗ್ಯಾಗಳಿಗೆ ಫ್ಲ್ಯಾಟ್‌:ಅನುಮತಿ ಕೊಟ್ಟದ್ದು ಯಾರು?; ದೆಹಲಿ ಡಿಸಿಎಂ ಸಿಸೋಡಿಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

ಕಾಬೂಲ್ ಮದರಸಾದಲ್ಲಿ ಭಾರೀ ಸ್ಫೋಟ 20 ಮಂದಿ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್ ಮದರಸಾದಲ್ಲಿ ಬಾಂಬ್ ಸ್ಫೋಟ 20 ಮಂದಿ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾದ 99ರ ವೃದ್ಧೆ!

100ನೇ ಮರಿ ಮೊಮ್ಮಗುವಿಗೆ ಅಜ್ಜಿಯಾದ 99ರ ವೃದ್ಧೆ!

thumb news 3 pak china

ಪಾಕ್‌ನಲ್ಲಿ ಚೀನ ಸೇನಾ ನೆಲೆ ಖಚಿತ: ಅಫ್ಘಾನಿಸ್ತಾನದಲ್ಲೂ ನೆಲೆ ಸ್ಥಾಪಿಸಲು ಡ್ರ್ಯಾಗನ್‌ ಒಲವು

thumb tech news u

ವಾಟ್ಸ್‌ಆ್ಯಪ್‌ನಲ್ಲಿ ಹೊಸ ಫೀಚರ್‌ ಬಿಡುಗಡೆ:  “ಅನ್‌ಡು’ ಆಯ್ಕೆ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ: ದಿನೇಶ್‌ ಗುಂಡೂರಾವ್‌

1re

ವಿದ್ಯಾರ್ಥಿಗಳ ಹೋರಾಟ ಯಶಸ್ವಿ: ವಾಡಿ ಇಂದಿರಾಗಾಂಧಿ ವಸತಿ ಶಾಲೆ ಸ್ಥಳಾಂತರ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

TDY-5

ತೈವಾನ್‌ನೊಂದಿಗೆ ಅಮೆರಿಕ ವ್ಯಾಪಾರ ಒಪ್ಪಂದ

tdy-16

ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಆಗದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.