ಟ್ರಂಪ್ ಮುಖವಾಡ ಧರಿಸಿ ಕಳ್ಳತನಕ್ಕಿಳಿದ ಚಾಲಾಕಿ ಕಳ್ಳ!
Team Udayavani, May 7, 2019, 2:42 PM IST
ಕ್ವೀನ್ಲ್ಯಾಂಡ್: ಆಸ್ಟ್ರೇಲಿಯಾದ ಚಿನ್ನಾಭರಣ ಮಳಿಗೆಯೊಂದರಲ್ಲಿ ಚಾಲಾಕಿ ಕಳ್ಳನೊಬ್ಬ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಮುಖವಾಡ ಧರಿಸಿ ಕಳ್ಳತನ ಮಾಡಿ ವಿಶ್ವಾದ್ಯಂತ ಸುದ್ದಿಯಾಗಿದ್ದಾನೆ.
ಭಾನುವಾರ ಕ್ವೀನ್ಲ್ಯಾಂಡ್ಭ ಮಳಿಗೆಗೆಮುಖವಾಡ ಧರಿಸಿ ನುಗ್ಗಿದ ಕಳ್ಳನಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಜಿನ ಬಾಗಿಲನ್ನು ಒಡೆದು ಒಳನುಗ್ಗಿದ ಕಳ್ಳ ಆಭರಣದ ಅಂಗಡಿಯಲ್ಲಿ ಕೈ ಚಳಕ ತೋರಿದ್ದಾರೆ.
ಟ್ರಂಪ್ ಅವರ ಮುಖವಾಡ ಧರಿಸಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಟ್ವೀಟ್ ಮಾಡುವ ಮೂಲಕ ಕಳ್ಳನ ಪತ್ತೆಗೆ ನೆರವಾಗಬೇಕು ಎಂದು ಸಾರ್ವಜನಿರಲ್ಲಿ ಮನವಿ ಮಾಡಿದ್ದಾರೆ.
Police are seeking public assistance after a shopping centre was robbed this morning by a man in a Donald Trump mask. Can you help? https://t.co/CnlHkG0KfV pic.twitter.com/eNMSPuYnT7
— Queensland Police (@QldPolice) May 5, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು