ಶೀಘ್ರವೇ ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್
Team Udayavani, May 7, 2021, 6:23 AM IST
ಮಾಸ್ಕೊ: ಒಮ್ಮೆ ಪಡೆದರೆ ಸಾಕು, ಕೋವಿಡ್ ಸೋಂಕಿನಿಂದ ಮನುಷ್ಯರನ್ನು ಪಾರು ಮಾಡಬಲ್ಲ “ಸ್ಪುಟ್ನಿಕ್ ಲೈಟ್ ಎಂಬ ಲಸಿಕೆಯನ್ನು ಬಿಡುಗಡೆ ಮಾಡಿರುವುದಾಗಿ ದ ರಷ್ಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ಘೋಷಿಸಿದೆ.
ಈ ಲಸಿಕೆಯನ್ನು ಕೇವಲ ಒಂದು ಬಾರಿ ಮಾತ್ರ ಪಡೆಯಬಹುದಾಗಿದ್ದು, ಇದರಿಂದ ಕೋವಿಡ್ ವಿರುದ್ಧ ಶೇ. 79.4ರಷ್ಟು ಪ್ರತಿರೋಧ ತೋರಬಹುದು. ಕಳೆದ ವರ್ಷದ ಡಿಸೆಂಬರ್ 5ರಿಂದ ಎ.15ರವರೆಗೆ ನಡೆಸಲಾದ ಪ್ರಾಯೋಗಿಕ ಅಭಿಯಾನದಲ್ಲಿ ಇದನ್ನು ಬಳಸಲಾಗಿದ್ದು, ಇದರ ಪ್ರತಿರೋಧ ಸಾಮರ್ಥಯ ಸಾಬೀತಾಗಿದೆ.
ಈ ಲಸಿಕೆಯನ್ನು ರಷ್ಯಾದ ಗ್ಯಾಮೆಲಿಯಾ ಇನ್ಸ್ಟಿಟ್ಯೂಟ್ ತಯಾರಿಸಿದ್ದು, ಇದರ ಒಂದು ಡೋಸ್ನ ಬೆಲೆ ಅಂದಾಜು 737 ರೂ. ಇರಲಿದೆ ಎಂದು ಎಂದು ಆರ್ಡಿಐಎಫ್ ಹೇಳಿದೆ. ಇದೇ ವೇಳೆ ಮುಂದಿನ ಎರಡು ದಿನಗಳಲ್ಲಿ ಮತ್ತೆ 1.5 ಲಕ್ಷ ಲಸಿಕೆಯನ್ನು ರಷ್ಯಾ ಭಾರತಕ್ಕೆ ರವಾನಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು