ಗಗನ ಸಖೀ ತಮಾಷೆ: ಪ್ರಯಾಣಿಕರು ತಬ್ಬಿಬ್ಬು
Team Udayavani, Aug 1, 2019, 5:02 AM IST
ನಾಶ್ವಿಲ್ಲೆ: ವಿಮಾನ ಏರುವ ಪ್ರಯಾಣಿಕರನ್ನು ಕೈಮುಗಿದು ಸ್ವಾಗತಿಸುವ ನಿಯಮವನ್ನು ಭಾರತದ ಬಹುತೇಕ ವಿಮಾನಯಾನ ಕಂಪನಿಗಳು ಅನುಸರಿಸುತ್ತವೆ. ಬಾಗಿಲಲ್ಲೇ ನಿಂತು ಕೈಮುಗಿದು ನಗು ನಗುತ್ತಾ ಎಲ್ಲ ಪ್ರಯಾಣಿಕರನ್ನು ಸ್ವಾಗತಿಸಿದ ನಂತರ ಗಗನಸಖೀಯರು ಇತರ ಕಾರ್ಯಗಳಿಗೆ ಸಾಗುತ್ತಾರೆ. ಆದರೆ ಫಿಲಡೆಲ್ಫಿಯಾದ ಸೌತ್ವೆಸ್ಟ್ ಏರ್ಲೈನ್ಸ್ನಲ್ಲಿ ಪ್ರಯಾಣಿಕರನ್ನು ಅತ್ಯಂತ ವಿಚಿತ್ರ ರೀತಿಯಲ್ಲಿ ಸ್ವಾಗತಿಸಲಾಗಿದೆ.
ಗಗನಸಖೀಯೊಬ್ಬಳು ಪ್ರಯಾಣಿಕರು ಲಗೇಜ್ಗಳನ್ನು ಇಡಲು ಒದಗಿಸಲಾಗಿರುವ ಕಂಪಾರ್ಟ್ಮೆಂಟ್ನಲ್ಲಿ ಅಡಗಿ ಮಲಗಿದ್ದಳು. ಪ್ರಯಾಣಿಕರು ವಿಮಾನ ಏರುತ್ತಿದ್ದಂತೆ ಆಕೆ ಅಲ್ಲೇ ಮಲಗಿ ಸ್ವಾಗತಿಸಲು ಆರಂಭಿಸಿದಳಂತೆ. ಈ ರೀತಿ ಗಗನಸಖೀ ಕಂಪಾರ್ಟ್ಮೆಂಟ್ನಲ್ಲಿ ಅಡಗಿ ಕುಳಿತಿರುವ ವೀಡಿಯೋ ಭಾರಿ ವೈರಲ್ ಆಗಿದ್ದು, ಇಂತಹ ಅಚ್ಚರಿ ನೀಡುವ ಸ್ವಾಗತ ವಿಧಾನದಲ್ಲಿ ಗಗನಸಖೀಯ ಸುರಕ್ಷತೆಯನ್ನು ಅಪಾಯಕ್ಕಿಡಲಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ