ಬಾಹ್ಯಾಕಾಶ ಕೇಂದ್ರದಲ್ಲಿ ಚಾಕೋಲೆಟ್ ಸಿದ್ಧ!
Team Udayavani, Jan 25, 2020, 7:14 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಕೇಪ್ ಕೆನೆವರಾಲ್: ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿಗಳ ಆಹಾರವನ್ನು ಭೂಮಿಯಿಂದಲೇ ತೆಗೆದುಕೊಂಡುಹೋಗಿ ಸಂಗ್ರಹಿಸುವ ಕಾಲ ಮುಗಿಯಿತೇನೋ? ಏಕೆಂದರೆ ಭೂಮಿಯ ವ್ಯಾಪ್ತಿ ಮೀರಿದ ಪ್ರದೇಶದಲ್ಲಿ ಆಹಾರ ಸಿದ್ಧಪಡಿಸುವ ಪ್ರಯತ್ನವನ್ನು ಅಮೆರಿಕದ ಗಗನ ಯಾತ್ರಿ ಕ್ರಿಸ್ಟೀನಾ ಕೋಚ್ ಮತ್ತು ಇಟೆಲಿಯ ಲೂಸಾ ಪರ್ಮಿಟಾನೋ ನಡೆಸಿದ್ದಾರೆ.
ಅವರು ಚಾಕೊಲೆಟ್ ಚಿಪ್ ಕುಕಿ ಸಿದ್ಧಪಡಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅದಕ್ಕಾಗಿ ಒಟ್ಟು ಎರಡು ಗಂಟೆಗಳ ಶ್ರಮ ವ್ಯಯ ಮಾಡಿದ್ದಾರೆ. ಆದರೆ ಅಲ್ಲಿ ಸಿದ್ಧಪಡಿಸಿದ ಕುಕಿಗಳು ತಿನ್ನಲು ಸುರಕ್ಷಿತವೇ ಎಂಬುದರ ಬಗ್ಗೆ ಇನ್ನಷ್ಟೇ ಪರೀಕ್ಷೆ ಗಳು ನಡೆಯಬೇಕಾಗಿವೆ.
ಎರಡು ವಾರಗಳ ಹಿಂದೆ ಸ್ಪೇಸ್ ಎಕ್ಸ್ನ ಗಗನ ನೌಕೆಯ ಮೂಲಕ ಬಾಹ್ಯಾಕಾಶ ಕೇಂದ್ರದಿಂದ ಅಮೆರಿಕದ ಹ್ಯೂಸ್ಟನ್ಗೆ ಆಗಮಿಸಿದ್ದ ಕ್ರಿಸ್ಟೀನಾ ಕೋಚ್ ಮತ್ತು ಇಟೆಲಿಯ ಲೂಸಾ ಪರ್ಮಿಟಾನೋ ತಮ್ಮ ಮೊದಲ ಪ್ರಯೋಗದ ಬಗ್ಗೆ ವಿವರಣೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು
Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ