ಸಂಸದರನ್ನೇ ಹೆದರಿಸಿ, ಸುಸ್ತಾಗಿಸಿದ ಇಲಿ!
Team Udayavani, Jul 23, 2021, 6:52 AM IST
ಸಂಸದರನ್ನೇ ಹೆದರಿಸಿ, ಸುಸ್ತಾಗಿಸಿದ ಇಲಿ!
ಮ್ಯಾಡ್ರಿಡ್: ಸ್ಪೇನ್ನ ಸೆವಿಲ್ಲೆಯಲ್ಲಿರುವ ಆ್ಯಂಡಲೂಸಿಯಾ ಪಾರ್ಲಿಮೆಂಟ್ನಲ್ಲಿ ಇಲಿಯೊಂದು ಸಂಸದರನ್ನೇ ಬೆದರಿಸಿ, ಹೌಹಾರಿಸಿದ ಘಟನೆ ನಡೆದಿದೆ!
ಸ್ಪೀಕರ್ ಮಾರ್ತಾ ಬಾಸ್ಕ್ವೆಟ್ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿರುವಾಗ, ಏಕಾಏಕಿ ಇಲಿ ಸದನದೊಳಕ್ಕೆ ನುಗ್ಗಿದೆ. ಅದನ್ನು ನೋಡುತ್ತಿದ್ದಂತೆ, ಅವರು ಕಿರುಚಾಡಿದ್ದಾರೆ. ಸಂಸದರೆಲ್ಲ ಎದ್ದು ನಿಂತು, ಎಲ್ಲಿ ತಮ್ಮ ಕಾಲಡಿಯಲ್ಲೇ ಇಲಿ ನುಗ್ಗಿದೆಯೋ ಎಂದು ಕೈಕಾಲು ಕೊಡವಿಕೊಳ್ಳತೊಡಗಿದ್ದಾರೆ.
ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಸದರನ್ನು ಬೆಚ್ಚಿ ಬೀಳಿಸಿ ಸುಸ್ತಾಗಿಸಿದ ಇಲಿಯನ್ನು ಸೆರೆಹಿಡಿಯಲಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ