ಅಮೆರಿಕ ಟೆಕ್ಸಾಸ್‌ ಶಾಲೆ ದುರಂತ : ನನಸಾಗಲೇ ಇಲ್ಲ ಮಕ್ಕಳ ಕನಸುಗಳು

Team Udayavani, May 27, 2022, 6:50 AM IST

ಅಮೆರಿಕ ಟೆಕ್ಸಾಸ್‌ ಶಾಲೆ ದುರಂತ : ನನಸಾಗಲೇ ಇಲ್ಲ ಮಕ್ಕಳ ಕನಸುಗಳು

ಅಮೆರಿಕದ ಟೆಕ್ಸಾಸ್‌ನ ಶಾಲೆಯಲ್ಲಿ ಬುಧವಾರ ಯುವಕನೊಬ್ಬನ ಗುಂಡೇಟಿನಿಂದಾಗಿ  ಬೇಸಗೆ ರಜೆಯಲ್ಲಿ ಮಜಾ ಮಾಡಲು ಸಿದ್ಧರಾಗುತ್ತಿದ್ದ 19 ಚಿಣ್ಣರ ಜತೆ ಅದೆಷ್ಟೋ ಕನಸುಗಳೂ ಶ್ಮಶಾನ ಸೇರಿವೆ. ಸಾವನ್ನಪ್ಪಿದ ಮಕ್ಕಳ ಕೆಲವು ಮನಕಲಕುವ ವಿಚಾರ ಇಲ್ಲಿದೆ.

ಸಾಫ್ಟ್ಬಾಲ್‌ ಆಡುವ ಸಂಭ್ರಮದಲ್ಲಿದ್ದ ಪುಟಾಣಿ :

ನರಮೇಧದಲ್ಲಿ 4ನೇ ತರಗತಿಯ ಎಲಿಹಾನಾ ಕ್ರೂಜ್‌ ಟೊರ್ರೆಸ್‌(10) ಸಾವನ್ನ ಪ್ಪಿದ್ದಾಳೆ. ಸಾಫ್ಟ್ ಬಾಲ್‌ ಆಟಗಾರ್ತಿಯಾಗಿದ್ದ ಆಕೆ ಶೂಟೌಟ್‌ ನಡೆದ ದಿನ ಶಾಲೆಯಲ್ಲಿ ನಡೆಯಲಿದ್ದ ಸಾಫ್ಟ್ಬಾಲ್‌ ಅಂತಿಮ ಪಂದ್ಯದಲ್ಲಿ ಭಾಗವಹಿಸಲು ಉತ್ಸುಕಳಾಗಿದ್ದಳಂತೆ. ಆಟವಾಡುವ ಖುಷಿಯ ಲ್ಲೇ ಶಾಲೆಗೆ ತೆರಳಿದ್ದ ಕಂದಮ್ಮ ಮತ್ತೆ ಬಾರದ ಲೋಕಕ್ಕೆ ತೆರಳಿಬಿಟ್ಟಳು ಎಂದು ಕಣ್ಣೀರಿಡುತ್ತಿದ್ದಾರೆ ಆಕೆಯ ಅಜ್ಜಿ.

ಪೊಲೀಸರಿಗೆ ಕರೆ ಮಾಡಿದ್ದ ಕಂದಮ್ಮ :

ನರಹಂತಕ ಸಾಲ್ವ ಡೋರ್‌ ರಾಮೋಸ್‌(18) ತರಗತಿಯೊಳಗೆ ಬರುತ್ತಿದ್ದಂತೆಯೇ ಮಕ್ಕಳಿಗೆ ಬಂದೂಕು ತೋರಿಸಿ, “ನೀವೆಲ್ಲ ಈಗ ಸಾಯಲಿದ್ದೀರಿ’ ಎಂದಿದ್ದಾನೆ. ತಕ್ಷಣ ಬಾಲಕಿ ಅಮೆರಿ ಜೋ ಗರ್ಜಾ(10) ತನ್ನ ಫೋನ್‌ ನಿಂದ ಪೊಲೀಸರ ಸಂಖ್ಯೆಯಾದ 911ಕ್ಕೆ ಕರೆ ಮಾಡಲು ಮುಂದಾಗಿದ್ದಾಳೆ. ಅದನ್ನು ಕಂಡೊಡನೆ ಸಾಲ್ವ ಆಕೆಯ ಮೇಲೆ ಗುಂಡು ಹಾರಿಸಿ, ಹತ್ಯೆಗೈದಿದ್ದಾನೆ. “ನನ್ನ ಮೊಮ್ಮಗಳು ಸಾಯುವಾಗಲೂ ಹೀರೋ ಆಗಿಯೇ ಸತ್ತಳು’ ಎಂದು ಕಣ್ಣೀರೊರೆಸಿಕೊಳ್ಳುತ್ತಾ ಹೇಳಿದ್ದಾರೆ ಮೃತ ಬಾಲಕಿಯ ಅಜ್ಜಿ.

ಕೊನೆಯ ಆಲಿಂಗನ :

ಶಾಲೆಯಲ್ಲಿ ಶೂಟೌಟ್‌ ನಡೆದ ದಿನವೇ ಮಕ್ಕಳ ಸಾಧನೆಯನ್ನು ಗುರುತಿಸಲು “ಹಾನರ್‌ ರೋಲ್‌’ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ ಅವರ ತಂದೆ ತಾಯಿಯ ಎದುರೇ ಪ್ರಶಸ್ತಿ ಪತ್ರ ಕೊಡಲಾಗಿತ್ತು. ಅದೇ ರೀತಿ ಕ್ಸೇವಿಯರ್‌ ಲೊಪೆಜ್‌(10)ಗೂ ಪ್ರಶಸ್ತಿ ಪತ್ರ ವಿತರಿಸಲಾಗಿತ್ತು. ಮಗನ ಸಂಭ್ರಮ ನೋಡಲೆಂದೇ ಶಾಲೆಗೆ ಬಂದಿದ್ದ ತಾಯಿ, ಕಾರ್ಯಕ್ರಮ ಮುಗಿದ ನಂತರ ಮಗನನ್ನು ಅಪ್ಪಿಕೊಂಡು, “ನಿನ್ನ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿ ಹೋಗಿದ್ದರು. ಆದರೆ ಅದೇ ಅವನೊಂದಿಗೆ ನನ್ನ ಕೊನೆಯ ಅಪ್ಪುಗೆ ಎಂದು ತಿಳಿದಿರಲಿಲ್ಲ ಎನ್ನುತ್ತಾರೆ ಕ್ಸೇವಿಯರ್‌ನ ತಾಯಿ.

ಟಾಪ್ ನ್ಯೂಸ್

1-fdgg

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

7landsilde—–1

ಮಂಗಳೂರು: ಗುಡ್ಡ ಕುಸಿದು ಮನೆಗಳಿಗೆ ಹಾನಿ; 5 ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

6news-born

ಉಡುಪಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು

ಮೂರು ದಿನವಾದರೂ ಪತ್ತೆಯಾಗಿಲ್ಲ ಚಿಕ್ಕಮಗಳೂರಿನ ಬಾಲಕಿ ಸುಪ್ರೀತ

ಮೂರು ದಿನವಾದರೂ ಪತ್ತೆಯಾಗಿಲ್ಲ ಕೊಚ್ಚಿಹೋದ ಚಿಕ್ಕಮಗಳೂರಿನ ಬಾಲಕಿ ಸುಪ್ರೀತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್‌ ಜಾನ್ಸನ್‌

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್‌ ಜಾನ್ಸನ್‌

ಚೀನೀಯರ ಜೀವಿತಾವಧಿ ಸರಾಸರಿ 77.93 ವರ್ಷಗಳಿಗೆ ಏರಿದೆ

ಚೀನೀಯರ ಜೀವಿತಾವಧಿ ಸರಾಸರಿ 77.93 ವರ್ಷ

thumb 6 dog

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

ನೀವು ಬೆಳೆ ಕೊಟ್ರೆ, ಚೀನದಲ್ಲಿ ಮನೆ ಕೊಡ್ತಾರೆ! ಹಳ್ಳ ಹಿಡಿದ ಚೀನದ ಆರ್ಥಿಕ ಸ್ಥಿತಿ

ನೀವು ಬೆಳೆ ಕೊಟ್ರೆ, ಚೀನದಲ್ಲಿ ಮನೆ ಕೊಡ್ತಾರೆ! ಹಳ್ಳ ಹಿಡಿದ ಚೀನದ ಆರ್ಥಿಕ ಸ್ಥಿತಿ

THUMB 1 AMERICA

ಅಮೆರಿಕ ಸ್ವಾತಂತ್ರ್ಯೋತ್ಸವ ಪರೇಡ್ ಮೇಲೆ ಗುಂಡಿನ ದಾಳಿ: ಆರು ಮಂದಿ ಸಾವು

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

1-fdgg

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿ: ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್ ದಂಧೆಯಿಂದ ನಡೆಯುತ್ತಿತ್ತು: ನಳಿನ್ ಕಟೀಲ್ ಆರೋಪ

7landsilde—–1

ಮಂಗಳೂರು: ಗುಡ್ಡ ಕುಸಿದು ಮನೆಗಳಿಗೆ ಹಾನಿ; 5 ಮನೆಯವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

ಮಾಡು ಇಲ್ಲವೇ ಮಡಿ: ವಿರಾಟ್ ಕೊಹ್ಲಿಗೆ ಎರಡೇ ಪಂದ್ಯಗಳ ಗಡುವು ನೀಡಿದ ಬಿಸಿಸಿಐ!

6news-born

ಉಡುಪಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.